South Korean ಕವಿ ಹಾನ್ ಕಾಂಗ್‌ಗೆ 2024ರ ಸಾಹಿತ್ಯ ನೊಬೆಲ್ ಗೌರವ!
Team Udayavani, Oct 11, 2024, 7:10 AM IST
ಹೊಸದಿಲ್ಲಿ: 2024ನೇ ಸಾಲಿನ ಸಾಹಿತ್ಯ ನೊಬೆಲ್ ಗೌರವಕ್ಕೆ ದಕ್ಷಿಣ ಕೊರಿಯಾದ ಕವಿ ಕಾನ್ ಕಾಂಗ್ ಪಾತ್ರರಾಗಿದ್ದಾರೆ. ಇವರು ಐತಿಹಾಸಿಕ ಕಾವ್ಯಗಳ ಮೂಲಕ ಮಾನವನ ಜೀವನದ ದುರ್ಬಲತೆಯ ನ್ನು ಬಹಿರಂಗಪಡಿಸಿ ಜಗತ್ತಿನ ಗಮನ ಸೆಳೆದಿದ್ದರು. ಗ್ವಾಂಗುjನಲ್ಲಿ 1970ರಲ್ಲಿ ಜನಿಸಿದ ಹಾನ್, ತಮ್ಮ ಸಾಹಿತ್ಯದಲ್ಲಿ ಮಾನವನ ದುರ್ಬಲತೆಯನ್ನು ಪ್ರಕಟಿ ಸುವ ಮೂಲಕ ಗುರುತಿಸಿಕೊಂಡಿದ್ದರು. 1980ರ ಗ್ವಾಂಗುj ದಂಗೆಯನ್ನು ಕಥಾವ ಸ್ತುವನ್ನಾಗಿಸಿಕೊಂಡು 2014ರಲ್ಲಿ ಹಾನ್ ಬರೆದ ಹ್ಯೂಮನ್ ಆ್ಯಕ್ಟ್ ಕೃತಿ ಜಗತ್ತನ್ನು ಕೊರಿಯಾ ಸಾಹಿತ್ಯದತ್ತ ತಿರುಗಿ ನೋಡುವಂತೆ ಮಾಡಿತು. ಇದಲ್ಲದೇ ಯುರೋಪಾ, ದಿ ವೆಜಿಟೇರಿಯನ್ ಕೃತಿಗಳು ಕ್ರಾಂತಿಯನ್ನುಂಟು ಮಾಡಿದವು. ವೆಜಿಟೇರಿಯನ್‌ಗಾಗಿ ಹಾನ್ ಬೂಕರ್ ಪ್ರಶಸ್ತಿ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
MUST WATCH
ಹೊಸ ಸೇರ್ಪಡೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
Protest: ಕಾಶ್ಮೀರ ಚರ್ಚೆ: ಆಕ್ಸ್‌ಫರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ
Chennai: ಲಾಟರಿ ಕಿಂಗ್ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.