Adult Film Star: ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾದ ಖ್ಯಾತ ನೀಲಿ ಚಿತ್ರತಾರೆ
Team Udayavani, Jan 12, 2024, 6:16 PM IST
ನವದೆಹಲಿ: ಖ್ಯಾತ ನೀಲಿ ಚಿತ್ರತಾರೆಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಪೆರು ದೇಶದ ಥೈನಾ ಫೀಲ್ಡ್ಸ್ (24) ಶವವಾಗಿ ಪತ್ತೆಯಾದ ವಯಸ್ಕ ನಟಿ. ಇತ್ತೀಚೆಗೆ ಅವರು ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಲಾ ರಿಪಬ್ಲಿಕಾ ತಿಳಿಸಿದೆ.
ಫೀಲ್ಡ್ಸ್ ಸಾವನ್ನಪ್ಪಿದ್ದಾರೆ ಎನ್ನುವ ವಿಚಾರವನ್ನುಫೀಲ್ಡ್ಸ್ ಅವರ ಸಹನಟಿ ಅಲೆಜಾಂಡ್ರಾ ಸ್ವೀಟ್ ಅವರು, ಲಾ ರಿಪಬ್ಲಿಕಾ ಜೊತೆಗಿನ ಸಂದರ್ಶನದ ವೇಳೆ ಹೇಳಿದ್ದಾರೆ. “ನಾನು ಈ ಸುದ್ದಿಯಿಂದ ದುಃಖಿತನಾಗಿರುವುದರಿಂದ ನಾನು ಹೆಚ್ಚಿನ ವಿವರಗಳನ್ನು ನೀಡಲು ಸಾಧ್ಯವಿಲ್ಲ” ಎಂದು ಫೀಲ್ಡ್ಸ್‌ನ ಆಪ್ತರಲ್ಲಿ ಒಬ್ಬರಾಗಿದ್ದ ಅಲೆಜಾಂಡ್ರಾ ಸ್ವೀಟ್ ಔಟ್‌ಲೆಟ್‌ಗೆ ತಿಳಿಸಿದ್ದಾರೆ.
ಅವಳಿಗಾಗಿ ಪ್ರಾರ್ಥಿಸಿ, ಅವಳೀಗ ಪುಟ್ಟ ದೇವತೆ ಎಂದು ಸ್ವೀಟ್ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.
ವಯಸ್ಕ ಚಿತ್ರ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ಮಿಲ್ಕಿ ಪೆರು ಫೀಲ್ಡ್ಸ್ ಸಾವಿಗೆ ಸಂತಾಪ ಸೂಚಿಸಿದೆ.
ವಯಸ್ಕ ಇಂಡಸ್ಟ್ರಿ ವಿರುದ್ಧವೇ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದ ಫೀಲ್ಡ್ಸ್: ಫೀಲ್ಡ್ಸ್ ತನ್ನ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಹಿಂದೆ ಅವರು, “ ನಾನು ವಯಸ್ಕ ಚಲನಚಿತ್ರೋದ್ಯಮದಲ್ಲಿ “ಬಹಳ ಬಲವಾದ” ಲೈಂಗಿಕ ಕಿರುಕುಳವನು ಎದುರಿಸುತ್ತಿದ್ದೇನೆ” ಎಂದಿದ್ದರು.
ತನ್ನ ಮೊದಲ ಹೆಸರನ್ನು ಹೇಳಿ, (ಅಬಿಗೈಲ್) “ವಯಸ್ಕ ಚಿತ್ರದಲ್ಲಿ ತೊಡಗಿಸಿಕೊಂಡ ಬಳಿಕ ನಾನು ಲೈಂಗಿಕ ಕಿರುಕುಳ ಮತ್ತು ನಿಂದನೆಯನ್ನು ಅನುಭವಿಸಿದ್ದೇನೆ. ಮೊದಲಿಗೆ ಅನೇಕರು ನನ್ನನ್ನು ನೇಮಿಸಿಕೊಂಡು ನನ್ನೊಂದಿಗೆ ಅವರು ಬಯಸಿದ್ದನ್ನು ಮಾಡಬಹುದು ಎಂದು ಭಾವಿಸಿದ್ದರು. ಆದರೆ ನಾನು ಮನೆಗೆ ಬಂದು ಸ್ನಾನ ಮಾಡಿ ಅಳುತ್ತಿದ್ದೆ. ಇದು ನನ್ನೊಂದಿಗೆ ಅನೇಕ ಬಾರಿ ಸಂಭವಿಸಿದೆ. ಸಮಾಜದಲ್ಲಿ ಮಹಿಳೆಯೊಬ್ಬಳು ವಯಸ್ಕ ಚಿತ್ರದಲ್ಲಿ ತೊಡಗಿಸಿಕೊಳ್ಳುವುದು ತುಂಬಾ ಕಷ್ಟ.” ಎಂದಿದ್ದರು.
ಇದಾದ ಬಳಿಕ ಫೀಲ್ಡ್ಸ್ ಅವರು ಶವವಾಗಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ವರದಿ ತಿಳಿಸಿದೆ.
ಫೀಲ್ಡ್ಸ್ ಅವರಿಗೆ ಟಿಕ್ ಟಾಕ್ ನಲ್ಲಿ 225,000 ಫಾಲೋವರ್ಸ್ ಗಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
America: ಹೊಸ ವರ್ಷದ ಸಂಭ್ರಮಾಚರಣೆ-ಜನರ ಗುಂಪಿನ ಮೇಲೆ ನುಗ್ಗಿದ ಟ್ರಕ್-ಹಲವು ಸಾ*ವು
International: Middle East ತೈಲ ಸಂಪತ್ತು…ಸಂಘರ್ಷ-ಮಧ್ಯಪ್ರಾಚ್ಯದಲ್ಲಿ ಎಷ್ಟು ದೇಶಗಳಿವೆ?
Pepe the Frog: ಟ್ವೀಟರ್ ಪ್ರೊಫೈಲ್ ಅನ್ನು “ಪೆಪೆ ದಿ ಫ್ರಾಗ್’ ಮೀಮ್‌ಗೆ ಬದಲಿಸಿದ ಮಸ್ಕ್
Indian Workers: ಇಸ್ರೇಲ್ ನಲ್ಲಿ ಭಾರತೀಯ ಕಟ್ಟಡ ಕಾರ್ಮಿಕರಿಗೆ ಬೇಡಿಕೆ
South Korea: ವಿಮಾನ ದುರಂತದಲ್ಲಿ ಬದುಕುಳಿದವನಿಗೆ ಮರೆವು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ರಾಯಚೂರಲ್ಲಿ ಮತ್ತೋರ್ವ ಬಾಣಂತಿ, ಹಸುಗೂಸು ಸಾವು
Borewell Tragedy: 10 ದಿನದ ಕಾರ್ಯಾಚರಣೆ ಬಳಿಕ ಬದುಕಿ ಬಂದ ಬಾಲೆ, ಇದು ಪವಾಡ ಎಂದ ಪೋಷಕರು
Mysuru: ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತರಿಗೆ 2 ಲಕ್ಷ ಲಡ್ಡು ವಿತರಣೆ
Mysuru: ಕೆಆರ್‌ಎಸ್ ರಸ್ತೆಗೆ “ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ನಿಶ್ಚಿತ: ಲಕ್ಷ್ಮಣ್
Sandalwood: ಪ್ರತಿಭೆ ಪ್ರದರ್ಶಿಸಲು ಕಲಾವಿದರಿಗೆ ಸೂಕ್ತ ವೇದಿಕೆ ಅಗತ್ಯ: ನಟ ಡಾಲಿ ಧನಂಜಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.