Abu Dhabi: ಅಬುಧಾಬಿಯ ಹಿಂದೂ ದೇಗುಲಕ್ಕೆ ತಿಂಗಳಲ್ಲಿ 3.5 ಲಕ್ಷ ಮಂದಿ ಭೇಟಿ
Team Udayavani, Apr 3, 2024, 8:54 PM IST
ಅಬುಧಾಬಿ: ನೂತನವಾಗಿ ನಿರ್ಮಾಣವಾಗಿರುವ ಅಬುಧಾಬಿಯ ಮೊದಲ ಶಿಲಾದೇಗುಲಕ್ಕೆ, ಕಳೆದ ಒಂದು ತಿಂಗಳಲ್ಲಿ 3.5 ಲಕ್ಷ ಭಕ್ತರು ಭೇಟಿ ನೀಡಿದ್ದಾರೆ.
ಫೆ.14ರಂದು ಮೋದಿಯಿಂದ ಉದ್ಘಾಟನೆಗೊಂಡ ಬ್ಯಾಪ್ಸ್ ಸ್ವಾಮಿನಾರಾಯಣ ಮಂದಿರ; ಮಾ.1ರಿಂದ ಜನರ ದರ್ಶನಕ್ಕೆ ತೆರೆಯಲ್ಪಟ್ಟಿದೆ. ಅಲ್ಲಿಂದ ಇಲ್ಲಿಯವರೆಗೆ ಪ್ರತೀ ಶನಿವಾರ-ಭಾನುವಾರಗಳಲ್ಲಿ ತಲಾ 50,000 ಮಂದಿ ಭೇಟಿ ನೀಡಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ ಪ್ರತೀ ಸೋಮವಾರ ಮಂದಿರಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಹೀಗೆ ನೋಡಿದರೆ ಒಟ್ಟು 31 ದಿನಗಳ ಪೈಕಿ, 27 ದಿನಗಳಲ್ಲಿ 3.5 ಲಕ್ಷ ಮಂದಿ ಭೇಟಿ ನೀಡಿದ್ದಾರೆ.
ಇನ್ನು ದೇಗುಲದಲ್ಲಿ ಮಂಗಳವಾರದಿಂದ ಭಾನುವಾರದವರೆಗೆ ಪ್ರತೀದಿನ ರಾ.7.30ರವರೆಗೆ ಸ್ವಾಮಿ ನಾರಾಯಣ ಘಟ್ಟದಲ್ಲಿ ಗಂಗಾರತಿ ನೆರವೇರಿಸಲಾಗುತ್ತದೆ. ಭಾರತದಿಂದಲೇ ಗಂಗಾ, ಯಮುನಾ ನದಿಯಿಂದ ನೀರು ತಂದು ಆರತಿ ಮಾಡಲೆಂದೇ ಘಟ್ಟವನ್ನು ನಿರ್ಮಿಸಲಾಗಿದೆ.
ಇದನ್ನೂ ಓದಿ: ನರೇಗಾ ಯೋಜನೆಯಲ್ಲಿ ಕೊರಟಗೆರೆಗೆ ಕೊನೆ ಸ್ಥಾನ… ಪಿಡಿಓಗೆ ಎಚ್ಚರಿಕೆ ನೀಡಿದ ಜಿ.ಪಂ ಸಿಇಓ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
MUST WATCH
ಹೊಸ ಸೇರ್ಪಡೆ
Malpe: ಕಿನ್ನಿಮೂಲ್ಕಿ; ನಿಲ್ಲಿಸಲಾಗಿದ್ದ ಬುಲೆಟ್ ಕಳವು
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.