Israel-Hamas War: ಗಾಜಾ; 291 ರೋಗಿಗಳು ಅತಂತ್ರ!
Team Udayavani, Nov 19, 2023, 11:31 PM IST
ಖಾನ್ ಯೂನಿಸ್: ಇಸ್ರೇಲ್ ಸೇನೆಯು ಗಾಜಾದ ಪ್ರಮುಖ ಅಲ್ ಶಿಫಾ ಆಸ್ಪತ್ರೆಗೆ ನುಗ್ಗಿದ ಬೆನ್ನಲ್ಲೇ ಬಹುತೇಕ ವೈದ್ಯಕೀಯ ಸಿಬಂದಿ ಆಸ್ಪತ್ರೆ ತೊರೆದಿದ್ದು, ಈಗ ಚಿಂತಾ ಜನಕ ಸ್ಥಿತಿಯಲ್ಲಿರುವ 291 ರೋಗಿಗಳು ಆಸ್ಪತ್ರೆಯೊಳಗೆ ಅತಂತ್ರರಾಗಿದ್ದಾರೆ!
ರವಿವಾರ ಆಸ್ಪತ್ರೆಗೆ ಭೇಟಿ ನೀಡಿದ ವಿಶ್ವಸಂಸ್ಥೆಯ ತಂಡವು ಈ ವಿಚಾರವನ್ನು ತಿಳಿಸಿದೆ. ಅಲ್ಲಿನ ಪರಿಸ್ಥಿತಿ ಪರಿಶೀಲಿಸಿ ಮರಳಿದ ತಂಡವು, “ಆಸ್ಪತ್ರೆ ಸಿಬಂದಿಯೆಲ್ಲ ಹೊರಹೋದ ಮೇಲೆ ಅತಂತ್ರ ಸ್ಥಿತಿಯಲ್ಲಿದ್ದ 32 ಶಿಶುಗಳನ್ನು ಸ್ಥಳಾಂತರಿಸಲಾಗಿದೆ.
ಬೆನ್ನುಮೂಳೆ ಗಾಯದಿಂದ ದೇಹವನ್ನು ಅಲುಗಾಡಿಸಲು ಸಾಧ್ಯವಾಗದವರು ಸೇರಿ ಗಂಭೀರ ಸಮಸ್ಯೆಗಳಿಂದ ಬಳಲುತ್ತಿರುವ 291 ರೋಗಿಗಳು ಒಳಗಿದ್ದಾರೆ’ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.