ಅಲಾಸ್ಕಾ ಪಶ್ಚಿಮ ಕರಾವಳಿಯಲ್ಲಿ 6.6 ತೀವ್ರತೆಯ ಭೂಕಂಪ

Team Udayavani, Oct 9, 2017, 10:41 AM IST

Alaska-700.jpg

ವಾಷಿಂಗ್ಟನ್‌: ಅಮೆರಿಕದ ಅಲಾಸ್ಕಾದ ಪಶ್ಚಿಮ ಕರಾವಳಿಯಲ್ಲಿ  6.6 ಅಂಕಗಳ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಗರ್ಭ ಶಾಸ್ತ್ರಜ್ಞರು ತಿಳಿಸಿದ್ದಾರೆ. ಆದರೂ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿಲ್ಲ ಎಂದವರು ಹೇಳಿದ್ದಾರೆ. 

ಭೂಕಂಪವು ಸುಮಾರು 111.8 ಕಿ.ಮೀ. (69 ಮೈಲು) ನೆಲದಾಳದಲ್ಲಿ ಕೇಂದ್ರೀಕೃತವಾಗಿತ್ತು. ಸುಮಾರು 8,000 ಮಂದಿ ವಾಸಿಸಿಕೊಂಡಿರುವ ಅಲೇಶ್ಯನ್‌ ಪರ್ಯಾಯ ದ್ವೀಪದ ಬುಲ್‌ಡೀರ್‌ ದ್ವೀಪದ ಸುಮಾರು 60 ಕಿ.ಮೀ. ಪೂರ್ವಕ್ಕೆ ಈ ಕೇಂದ್ರ ಬಿಂದು ಇದ್ದುದು ಕಂಡುಬಂದಿದೆ ಎಂದು ಭೂಗರ್ಭ ಶಾಸ್ತ್ರಜ್ಞರು ತಿಳಿಸಿದ್ದಾರೆ. 

ಬುಲ್‌ಡೀರ್‌ ದ್ವೀಪವಾಸಿಗಳು ಭೂಕಂಪವನ್ನು ತಾಳಿಕೊಳ್ಳಬಲ್ಲ ರಚನೆಗಳಲ್ಲಿ ವಾಸಿಸಿಕೊಂಡಿದ್ದಾರೆ. ಹಾಗಿದ್ದರೂ ಭೂಕಂಪಕ್ಕೆ ತುತ್ತಾಗುವಂತಹ ರಚನೆಗಳು ಕೂಡ ಈ ದ್ವೀಪದಲ್ಲಿವೆ ಎಂದು ಅಮೆರಿಕದ ಭೂಗರ್ಭ  ಸರ್ವೇಕ್ಷಣಾಲಯ ಹೇಳಿದೆ. 

ಪೆಸಿಫಿಕ್‌ ಸುನಾಮಿ ಎಚ್ಚರಿಕೆ ಕೇಂದ್ರ ಈ ತನಕ ಸುನಾಮಿ ಹೆದ್ದೆರೆಗಳು ಏಳುವ ಅಪಾಯದ ಸೂಚನೆಯನ್ನು ಕೊಟ್ಟಿಲ್ಲ. ಅಂತೆಯೇ ಭೂಕಂಪದಿಂದಾಗಿ ಯಾವುದೇ ಸಾವು ನೋವು, ನಾಶ ನಷ್ಟ ಉಂಟಾದ ವರದಿಗಳೂ ಈ ನತಕ ಬಂದಿಲ್ಲ ಎನ್ನಲಾಗಿದೆ. 

ಟಾಪ್ ನ್ಯೂಸ್

Kota-Shrinivas

Kundapura: ಹೆದ್ದಾರಿ, ಘಾಟಿ ಮಾರ್ಗ ರೈಲು ಸುಧಾರಣೆಗೆ ಕ್ರಮ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ajjamper-Qadri

Adi Jambava Samavesha: ಅಂಬೇಡ್ಕರ್‌ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ

Man arrested in Madurai for stealing Rs 60 nearly 27 years ago

Sivakasi: 60 ರೂ. ಕದ್ದು ಓಡಿ ಹೋಗಿದ್ದ ಆರೋಪಿ 27 ವರ್ಷ ಬಳಿಕ ಸೆರೆ!

Big Bend: ವಿಶ್ವದ ಅತಿ ಉದ್ದದ ಕಟ್ಟಡ “ದಿ ಬಿಗ್‌ ಬೆಂಡ್‌’ ನಿರ್ಮಾಣಕ್ಕೆ ಅಮೆರಿಕ ಸಿದ್ಧತೆ

Big Bend: ವಿಶ್ವದ ಅತಿ ಉದ್ದದ ಕಟ್ಟಡ “ದಿ ಬಿಗ್‌ ಬೆಂಡ್‌’ ನಿರ್ಮಾಣಕ್ಕೆ ಅಮೆರಿಕ ಸಿದ್ಧತೆ

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

Dhrmasthala-Heggade

Dharmasthala: ಸರಕಾರಿ ಶಾಲೆಗಳ ಶಿಕ್ಷಕರ ಹುದ್ದೆ ಭರ್ತಿ ಮಾಡಿ: ಡಾ.ವೀರೇಂದ್ರ ಹೆಗ್ಗಡೆ

Ranji Trophy: Karnataka to face Uttar Pradesh

Ranji Trophy: ಯುಪಿ ಎದುರಾಳಿ; ಕರ್ನಾಟಕಕ್ಕೆ ನಾಕೌಟ್‌ ಒತ್ತಡ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Big Bend: ವಿಶ್ವದ ಅತಿ ಉದ್ದದ ಕಟ್ಟಡ “ದಿ ಬಿಗ್‌ ಬೆಂಡ್‌’ ನಿರ್ಮಾಣಕ್ಕೆ ಅಮೆರಿಕ ಸಿದ್ಧತೆ

Big Bend: ವಿಶ್ವದ ಅತಿ ಉದ್ದದ ಕಟ್ಟಡ “ದಿ ಬಿಗ್‌ ಬೆಂಡ್‌’ ನಿರ್ಮಾಣಕ್ಕೆ ಅಮೆರಿಕ ಸಿದ್ಧತೆ

US; Mike Waltz is the new security adviser

US; ಮೈಕ್‌ ವಾಲ್ಟ್ಜ್ ನೂತನ ಭದ್ರತಾ ಸಲಹೆಗಾರ; ಚೀನಾ ವಿರೋಧಿ ನಿಲುವುವುಳ್ಳ ನಾಯಕರಿಗೆ ಅಧಿಕಾರ

Free IVF treatment if Telegram CEO Durov chooses sperm

Telegram ಸಿಇಒ ಡುರೋವ್‌ ವೀರ್ಯ ಆಯ್ಕೆ ಮಾಡಿದ್ರೆ ಉಚಿತ ಐವಿಎಫ್ ಚಿಕಿತ್ಸೆ

Putin- Trump: ಮಧ್ಯೆ ದೂರವಾಣಿ ಸಂಭಾಷಣೆ ನಡೆದಿಲ್ಲ: ರಷ್ಯಾ ಸರ್ಕಾರ

Putin- Trump: ಮಧ್ಯೆ ದೂರವಾಣಿ ಸಂಭಾಷಣೆ ನಡೆದಿಲ್ಲ: ರಷ್ಯಾ ಸರ್ಕಾರ

Drones: ಉಕ್ರೇನ್‌ ಮೇಲೆ ರಷ್ಯಾ ಡ್ರೋನ್‌ ದಾಳಿ: 6 ಮಂದಿ ಸಾವು, 30 ಮಂದಿಗೆ ಗಾಯ

Drones: ಉಕ್ರೇನ್‌ ಮೇಲೆ ರಷ್ಯಾ ಡ್ರೋನ್‌ ದಾಳಿ: 6 ಮಂದಿ ಸಾವು, 30 ಮಂದಿಗೆ ಗಾಯ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Kota-Shrinivas

Kundapura: ಹೆದ್ದಾರಿ, ಘಾಟಿ ಮಾರ್ಗ ರೈಲು ಸುಧಾರಣೆಗೆ ಕ್ರಮ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ajjamper-Qadri

Adi Jambava Samavesha: ಅಂಬೇಡ್ಕರ್‌ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ

Man arrested in Madurai for stealing Rs 60 nearly 27 years ago

Sivakasi: 60 ರೂ. ಕದ್ದು ಓಡಿ ಹೋಗಿದ್ದ ಆರೋಪಿ 27 ವರ್ಷ ಬಳಿಕ ಸೆರೆ!

Big Bend: ವಿಶ್ವದ ಅತಿ ಉದ್ದದ ಕಟ್ಟಡ “ದಿ ಬಿಗ್‌ ಬೆಂಡ್‌’ ನಿರ್ಮಾಣಕ್ಕೆ ಅಮೆರಿಕ ಸಿದ್ಧತೆ

Big Bend: ವಿಶ್ವದ ಅತಿ ಉದ್ದದ ಕಟ್ಟಡ “ದಿ ಬಿಗ್‌ ಬೆಂಡ್‌’ ನಿರ್ಮಾಣಕ್ಕೆ ಅಮೆರಿಕ ಸಿದ್ಧತೆ

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.