7 ಖಂಡಗಳಿಗೆ ಇನ್ನೊಬ್ಬ ಜತೆಗಾರ?
Team Udayavani, Feb 19, 2017, 7:46 AM IST
ಲಂಡನ್: ಪ್ರಪಂಚದ 7 ಖಂಡಗಳಿಗೆ ಇನ್ನೊಬ್ಬ ಜತೆಗಾರ ಸಿಕ್ಕಿದ್ದಾನೆ! ಆಸ್ಟ್ರೇಲಿಯಾ ಖಂಡದ ನ್ಯೂಜಿಲೆಂಡಿನಿಂದ ತುಸು ಆಚೆಗೆ, ಅಂದರೆ ಪೆಸಿಫಿಕ್ ಸಾಗರದ ನೈಋತ್ಯ ಭಾಗದಲ್ಲಿ ಈ ಭೂ ಭಾಗ ಪತ್ತೆಯಾಗಿದೆ. “ಝೀಲಾಂಡಿಯಾ’ ಹೆಸರಿನ ಈ ಭೂ ಪ್ರದೇಶದಲ್ಲಿ ವಿಜ್ಞಾನಿಗಳು ಈಗಾಗಲೇ ಸಂಶೋಧನೆ ಕೈಗೊಂಡಿದ್ದು, 8ನೇ ಖಂಡವಾಗುವ ಎಲ್ಲ ಅರ್ಹತೆಗಳನ್ನು ಹೊಂದಿದೆ ಎಂದಿದ್ದಾರೆ.
ಎಲ್ಲಿದೆ? ಹೇಗಿದೆ?: ನ್ಯೂಜಿಲೆಂಡಿನ ಪಶ್ಚಿಮ ಭಾಗದಲ್ಲಿ ಪತ್ತೆಯಾಗಿರುವ “ಝೀಲಾಂಡಿಯಾ’ದ ಶೇ.94 ಭೂಭಾಗ ಪೆಸಿಫಿಕ್ ಸಾಗರದಲ್ಲಿ ಮುಳುಗಿದೆ. 50 ಲಕ್ಷ ಚದರ ಕಿ.ಮೀ. ನ್ಯೂಜಿಲೆಂಡ್ ಸಮೀಪದ ಗೊಂಡ್ವಾನಾ ಭೂಭಾಗದಿಂದಲೇ ಈ ಖಂಡ ಬೇರ್ಪಟ್ಟಿದ್ದು, 60ಧಿ-80 ಮಿಲಿಯನ್ ವರ್ಷಗಳ ಹಿಂದೆಯೇ ಇದು ನೀರಿನಲ್ಲಿ ಮುಳುಗಿದೆ ಎಂಬ ವಾದ ಕೇಳಿಬಂದಿದೆ. “ಝೀಲಾಂಡಿಯಾ’ ಕುರಿತು “ಜಿಯೋಲಜಿಕಲ್ ಸೊಸೈಟ್ ಆಫ್ ಅಮೆರಿಕ’ ಲೇಖನ ಪ್ರಕಟಿಸಿದೆ.
22 ವರ್ಷದ ಹಿಂದೆಯೇ ಹೆಸರು!: ಪೆಸಿಫಿಕ್ ಸಾಗರದ ನೈಋತ್ಯದಲ್ಲಿ ಇಂಥ ಭೂಭಾಗ ಇರುವ ಸಾಧ್ಯತೆಯ ಬಗ್ಗೆ ಅಮೆರಿಕದ ಭೂಗರ್ಭಶಾಸ್ತ್ರಜ್ಞ ಬ್ರೂಸ್ ಲುಯೆಂಡಿಕ್ 1995ರಲ್ಲಿ ಮೊದಲು ಪ್ರಸ್ತಾವಿಸಿ, “ಝೀಲಾಂಡಿಯಾ’ ಎಂಬ ಹೆಸರನ್ನಿಟ್ಟಿದ್ದರು. ಈ ಪ್ರದೇಶವನ್ನು ನ್ಯೂಜಿಲೆಂಡ್, ನ್ಯೂ ಕ್ಯಾಲೆಡೊನಿಯಾ, ಎಲಿಜಬೆತ್ ಮತ್ತು ಮಿಡಲ್‌ಟನ್ ಹವಳದ ದಂಡೆಗಳು ಸುತ್ತುವರಿದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia 200 ಕ್ಷಿಪಣಿ, ಡ್ರೋನ್‌ಗಳಿಂದ ದಾಳಿ: ಕತ್ತಲೆಯಲ್ಲಿ ಉಕ್ರೇನ್‌ನ 10 ಲಕ್ಷ ಮನೆ!
America:ಭಾರತೀಯ ಮೂಲದ ವೈದ್ಯರಿಗೆ 17 ಕೋಟಿ ರೂ. ದಂಡ
Bangladesh; ಚಿನ್ಮಯಿ ಕೃಷ್ಣದಾಸ್‌ಗೂ ನಮಗೂ ಸಂಬಂಧವಿಲ್ಲ: ಇಸ್ಕಾನ್ ಸ್ಪಷ್ಟನೆ
Bangladesh:ಇಸ್ಕಾನ್ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್,ಸರ್ಕಾರಕ್ಕೆ ಮುಖಭಂಗ
Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್ ರುವಾಂಡದಿಂದ ಭಾರತಕ್ಕೆ ಗಡಿಪಾರು!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.