South Korea ಉದ್ಯಮಿಯಿಂದ ಪತ್ನಿಗೆ 8300 ಕೋಟಿ ಪರಿಹಾರ
Team Udayavani, Jun 1, 2024, 6:40 AM IST
ಸಿಯೋಲ್: ಮಾಜಿ ಪತ್ನಿಗೆ ಬರೋಬ್ಬರಿ 8,300 ಕೋಟಿ ರೂ. ಜೀವನಾಂಶ ನೀಡುವಂತೆ ಉದ್ಯಮಿಯೊಬ್ಬರಿಗೆ ದಕ್ಷಿಣ ಕೊರಿಯಾದ ನ್ಯಾಯಾಲಯವೊಂದು ಆದೇಶಿಸಿದೆ. ಇದು ದಕ್ಷಿಣ ಕೊರಿಯಾದಲ್ಲೇ ಅತೀ ಹೆಚ್ಚಿನ ಮೊತ್ತದ ಜೀವನಾಂಶ ಪಾವತಿಯಾಗಿದೆ. ಎಸ್ಕೆ ಗ್ರೂಪ್ನ ಉದ್ಯಮಿ ಚೇ ತಾವೋಂಗ್ಗೆ ಬೃಹತ್ ಪ್ರಮಾಣದ ಜೀವನಾಂಶ ನೀಡಲು ಕೋರ್ಟ್ ಆದೇಶಿಸಿದೆ. ತಾವೋಂಗ್ ಒಡೆತನ ಕಂಪೆನಿ ದಂಪತಿಗಳಿಬ್ಬರಿಗೂ ಸೇರಿದ್ದಾಗಿದ್ದು, ವಿಚ್ಛೇದನದ ಬಳಿಕ ಪಾಲು ನೀಡುವುದು ನ್ಯಾಯವಾಗಿದೆ ಎಂದು ಸಿಯೋಲ್ನ ಹೈಕೋರ್ಟ್ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
Udupi: ವಕ್ಫ್ ಬೋರ್ಡ್ ಭೂ ಕಬಳಿಕೆ ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.