ನೇಪಾಳದಲ್ಲಿ ಹಿಮಪಾತಕ್ಕೆ 9 ಪರ್ವತಾರೋಹಿಗಳು ಬಲಿ
Team Udayavani, Oct 14, 2018, 6:00 AM IST
ಕಠ್ಮಂಡು: ನೇಪಾಳದಲ್ಲಿ ಉಂಟಾದ ಹಿಮಪಾತದಲ್ಲಿ ದಕ್ಷಿಣ ಕೊರಿಯಾದ ಐವರು ಸೇರಿದಂತೆ 9 ಮಂದಿ ಅಸುನೀಗಿದ್ದಾರೆ. ಗುರ್ಜಾ ಪರ್ವತ ಪ್ರದೇಶದಲ್ಲಿದ್ದ ಅವರ ಬೇಸ್ ಕ್ಯಾಂಪ್ ಹಿಮದ ಅಡಿಯಲ್ಲಿ ಹುದುಗಿ ಹೋಗಿದೆ. ಪಶ್ಚಿಮ ನೇಪಾಳದ ಧವಳಗಿರಿ ಪರ್ವತದ ದಕ್ಷಿಣ ಭಾಗದಿಂದ 3,500 ಅಡಿ ಎತ್ತರದಲ್ಲಿ ಬೇಸ್ ಕ್ಯಾಂಪ್ ನಿರ್ಮಾಣವಾಗಿತ್ತು. ಶುಕ್ರವಾರ ಏಕಾಏಕಿ ಹಿಮಪಾತವಾಗಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ನೇಪಾಳದ ಚಾರಣ ತೆರಳುವವರ ಸಂಸ್ಥೆಗಳ ಒಕ್ಕೂಟ ಟ್ರೆಕಿಂಗ್ ಕ್ಯಾಂಪ್ ನೇಪಾಳದ ಎಂ.ಡಿ. ವಾಂಗುc ಶೆರ್ಪಾ ಹೇಳಿದ್ದಾರೆ.
ಗುರ್ಜಾ ಗ್ರಾಮದಿಂದ ಅ.7ರಂದು ಒಂಭತ್ತು ಮಂದಿ ಪರ್ವತಕ್ಕೆ ತೆರಳಿದ್ದರು. ಇನ್ನೂ ಉತ್ತಮ ಹವಾಮಾನ ಬಂದು ಚಾರಣ ಮುಂದುವರಿಸಲು ಕಾಯುತ್ತಿರುವಾಗ ಹಿಮಪಾತವಾಗಿದೆ. ಅಸುನೀಗಿರುವ ದಕ್ಷಿಣ ಕೊರಿಯಾದ ಕಿಂ ಚಾಂಗ್ ಹೋ ಅವರ ದೇಶದಿಂದ ಮೊದಲ ಬಾರಿಗೆ 8 ಸಾವಿರ ಅಡಿ ಎತ್ತರಕ್ಕೆ ಬದಲಿ ಆಮ್ಲಜನಕ ವ್ಯವಸ್ಥೆ ಇರಿಸಿಕೊಳ್ಳದೆ ಪರ್ವತ ಏರಿದ ದಾಖಲೆಗೆ ಪಾತ್ರರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ
PM Modi Gifts: 2023ರಲ್ಲಿ ಬೈಡನ್ ಪತ್ನಿ ಜಿಲ್ ಅವರಿಗೆ ಮೋದಿ 17 ಲಕ್ಷದ ಉಡುಗೊರೆ
ಜಗತ್ತಿಗೆ ಭಯ ಮೂಡಿಸಿದ ಹೊಸ ವೈರಸ್; ಕೋವಿಡ್ ಬಳಿಕ ಮತ್ತೊಂದು ವೈರಸ್ ಆತಂಕ
ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್ ಟ್ರಕ್ ಸ್ಫೋ*ಟದ ವ್ಯಕ್ತಿ!
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Contracter Case: ಗುತ್ತಿಗೆದಾರ ಆತ್ಮಹತ್ಯೆ: ಸಚಿವ ಪ್ರಿಯಾಂಕ್ ರಾಜೀನಾಮೆಗೆ ಬಿಜೆಪಿ ಆಗ್ರಹ
Dakshina Kannada; ಆರು ತಿಂಗಳ ಅಂತರದಲ್ಲಿ ಮತ್ತೊಂದು ದೊಡ್ಡ ದರೋಡೆ
Hindi ಸಂವಾದದ ಭಾಷೆ ಮಾಡಲು ಸಂಕಲ್ಪ: ಕೇಂದ್ರ ಸಚಿವ ನಿತ್ಯಾನಂದ ರಾಯ್
Name Road in Row: ಕರ್ನಾಟಕಕ್ಕೇ ಸಿದ್ದರಾಮಯ್ಯ ಅಂತ ಹೆಸರು ಇಡಲಿ: ಎಚ್‌ಡಿಕೆ ವ್ಯಂಗ್ಯ
ಭಾರತ ಮಾತೆಗೆ ಕಿರೀಟ ತೊಡಿಸಿದ ಸರಕಾರ:’ವಿಶ್ವಾರ್ಪಣಮ್’ನಲ್ಲಿ ಪಲಿಮಾರು ಶ್ರೀ ಅಭಿಮತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.