Mark Zuckerberg ಅವರಿಗಾಗಿ ನಿರ್ಮಾಣವಾಗುತ್ತಿದೆ ರಹಸ್ಯ ಸುರಂಗವಿರುವ ಬಂಗಲೆ!
2,240 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ..30 ಬೆಡ್‌ರೂಮ್, 30 ಬಾತ್ ರೂಮ್
Team Udayavani, Dec 19, 2023, 6:06 AM IST
ವಾಷಿಂಗ್ಟನ್: ಖ್ಯಾತ ಉದ್ಯಮಿ ಎಲಾನ್ ಮಸ್ಕ್ ಅವರ ರಹಸ್ಯ ಗಾಜಿನ ಬಂಗಲೆ ವಿಚಾರ ಚರ್ಚೆಗೆ ಗ್ರಾಸವಾಗಿದ್ದ ಬೆನ್ನಲ್ಲೇ ಇದೀಗ ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾದ ಸಿಇಒ ಮಾರ್ಕ್ ಜುಕರ್‌ಬರ್ಗ್ ರಸಹ್ಯ ಸುರಂಗವಿರುವ ಬೃಹತ್ ಬಂಗಲೆಯೊಂದನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ ಎನ್ನುವ ವಿಚಾರ ಬಹಿರಂಗ ಗೊಂಡಿದೆ.
ಹವಾಯಿಯಲ್ಲಿರುವ ಕೌಯಿ ಎನ್ನುವ ದ್ವೀಪದಲ್ಲಿ 2,240 ಕೋಟಿ ರೂ.ವೆಚ್ಚದಲ್ಲಿ ಈ ಬಂಗಲೆ ನಿರ್ಮಿಸಲಾಗುತ್ತಿದೆ. ಈಗಾ ಗಲೇ ಅದಕ್ಕೆ ಕೂಲೌ ರಾಂಚ್ ಎಂಬ ಹೆಸರನ್ನೂ ಇಡಲಾಗಿದೆಯಂತೆ! ಎಲ್ಲಕ್ಕಿಂತ ವಿಶೇಷವಾಗಿ ಈ ಬಂಗಲೆಯಲ್ಲಿ ಬರೋಬ್ಬರಿ 5,000 ಚದರ ಅಡಿ ವಿಸ್ತೀರ್ಣದ ರಹಸ್ಯ ಸುರಂಗವಿರಲಿದ್ದು, ಪ್ರಾಕೃ ತಿಕ ವಿಕೋ ಪ ದಂಥ ಸಂದರ್ಭಗಳಲ್ಲೂ ಸುರಕ್ಷಿತವಾಗಿರುವ ವ್ಯವಸ್ಥೆಯನ್ನು ಈ ಸುರಂಗ ಹೊಂದಿದೆ. ಆಹಾರ, ವಿದ್ಯುತ್ ಸೇರಿದಂತೆ ಪ್ರತಿಯೊಂದು ಮೂಲಸೌಕರ್ಯವೂ ಸುರಂಗದಲ್ಲಿದೆ ಎನ್ನಲಾಗಿದೆ.
ಬಂಗಲೆ ವಿಶೇಷ
30 ಬೆಡ್‌ರೂಮ್, 30 ಬಾತ್ ರೂಮ್‌ಗಳಿರುವ ಬಂಗಲೆ
ಹಗ್ಗದ ಸೇತುವೆ ಇರುವ 12 ಮರದ ಮೇಲಿನ ಮನೆಗಳು
ಗೋಡೆಯಂತೆಯೇ ಕಾಣುವ ಬ್ಲೈಂಡ್ ಡೋರ್‌ಗಳು
5 ಸಾವಿರ ಚದರ ಅಡಿ ವಿಸ್ತೀರ್ಣದ ರಹಸ್ಯ ಸುರಂಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.