ಆಲೂಗಡ್ಡೆಯಿಂದ ಮದ್ಯ: ಗೂಗಲ್ ಗೌರವ
Team Udayavani, Jul 11, 2017, 2:40 AM IST
ಲಂಡನ್: ಗಣ್ಯರು, ಸಾಧಕರ ಹುಟ್ಟುಹಬ್ಬ, ವಿಶೇಷ ದಿನಗಳಂದು ಗೂಗಲ್ ತನ್ನ ಸರ್ಚ್ ಎಂಜಿನ್‌ನಲ್ಲಿ ಗೂಗಲ್ ಡೂಡಲ್‌ಗಳ ಮೂಲಕ ಗೌರವ ಸಲ್ಲಿಸುವುದು ಇದ್ದೇ ಇದೆ. ಜೂ.10ರಂದು ಗೂಗಲ್ ಆಲೂಗಡ್ಡೆಯಿಂದ ಮದ್ಯ ತಯಾರಿಸಿದ ಸ್ವೀಡನ್‌ನ ರೈತ ಮಹಿಳೆ ಇವಾ ಎಕೆಬಾಲ್ಡ್ ಅವರ ಸ್ಮರಣಾರ್ಥ ಡೂಡಲ್ ಪ್ರದರ್ಶಿಸಿದೆ. 1724 ಜೂ.10ರಂದು ಜನಿಸಿದ್ದ ಇವಾ ಆಲೂಗಡ್ಡೆ ಯಿಂದ ವೈನ್ ಮತ್ತು ವೋಡ್ಕಾ ತಯಾರಿಸುವ ಬಗ್ಗೆ ಜಗತ್ತಿಗೆ ತಿಳಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Elon Musk ಮಾನಸಿಕ ಸ್ಥಿತಿ ಸರಿಯಿಲ್ಲ: ಲೇಖಕ ಅಬ್ರಾಮ್‌ಸನ್
Hardeep Singh Puri: ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಿಗೆ ನೈಸರ್ಗಿಕ ಅನಿಲ
Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು
National Highway ಕಾಮಗಾರಿ ಪರಿಶೀಲನೆ: ಮಾರ್ಚ್ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ
Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.