13.5 ಸೆಕೆಂಡ್‌ಗಳಲ್ಲಿ ತಿನಿಸು ನೀಡೋ ರೆಸ್ಟಾರೆಂಟ್!
Team Udayavani, Jan 14, 2022, 6:50 AM IST
ಮೆಕ್ಸಿಕೊ ಸಿಟಿ: ಮಾಮೂಲಿಯಾಗಿ ಯಾವುದೇ ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಹೋಗಿ ನೀವು ಖಾದ್ಯಗಳನ್ನು ಆರ್ಡರ್ ಮಾಡಿದರೆ, ನೀಡಲು ಕನಿಷ್ಠ 10 ನಿಮಿಷಗಳನ್ನಂತೂ ತೆಗೆದುಕೊಳ್ಳುತ್ತಾರೆ. ಆದರೆ ಮೆಕ್ಸಿಕೋದ ಕಾರ್ನೆ ಗಾರಿಬಾಲ್ಡಿ ರೆಸ್ಟೋರೆಂಟ್‌ನಲ್ಲಿ ಕೇವಲ 13.5 ಸೆಕೆಂಡ್‌ಗಳಲ್ಲಿ ವಿತರಿಸುತ್ತಾರೆ!
ಇದು 1996ರಲ್ಲಿ ನಿರ್ಮಾಣವಾದ ಗಿನ್ನೆಸ್ ವಿಶ್ವದಾಖಲೆ. ಈಗಲೂ ಆ ರೆಸ್ಟೋರೆಂಟ್‌ನಲ್ಲಿ ಕೇವಲ 1 ನಿಮಿಷದೊಳಗೆ ಖಾದ್ಯ ಪೂರೈಕೆಯಾಗುತ್ತದೆ. ಪರಿಣಾಮ ಯೂರೋಪ್, ಅಮೆರಿಕಗಳಲ್ಲೆಲ್ಲ ಜನಪ್ರಿಯತೆ ಪಡೆದಿದೆ. ಇದರ ಹಿಂದೆ ಒಂದು ರೋಚಕ ಕಥೆಯಿದೆ.
1996ರಲ್ಲಿ ವೈಟರ್‌ಗಳ ನಡುವೆ ಯಾರು ಬೇಗ ಸರ್ವ್ ಮಾಡುತ್ತಾರೆ ಎಂಬ ಪೈಪೋಟಿ ಶುರುವಾಗಿತ್ತು. ಆಗೊಬ್ಬರು 13.5 ಸೆಕೆಂಡ್‌ಗಳಲ್ಲಿ ಆಹಾರ ನೀಡಿದರು. ಅಲ್ಲಿಂದ ಈ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗಿದೆ. ಕನಿಷ್ಠ 1 ನಿಮಿಷದೊಳಗೆ ಆಹಾರ ಪೂರೈಕೆಯಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.