![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Feb 2, 2020, 2:40 PM IST
ನ್ಯೂಯಾರ್ಕ್: ಟಿಕ್ ಟಾಕ್ ವಿಡಿಯೋ ಒಂದರಲ್ಲಿ ಕಂಡುಬಂದ ಪ್ರಾಣಿಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆರಂಭವಾಗಿದ್ದು ಅದು ಮೀನೋ ಅಥವಾ ಅಕ್ಟೋಪಸ್ಸೋ ಎಂಬುದರ ಕುರಿತು ಪರವಿರೋಧ ಹೇಳಿಕೆಗಳು ಬರುತ್ತಿವೆ.
ಹೌದು, ನಟಾಲಿಯಾ ವೊರೊಬಿಕ್ ಎನ್ನುವವರು ಟಿಕ್ ಟಾಕ್ ನಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿದ್ದು ಈಗಾಗಲೇ 16. 2ಲಕ್ಷ ವೀಕ್ಷಣೆಯನ್ನು ಪಡೆದುಕೊಂಡಿದೆ. ಈ ಪ್ರಾಣಿಯು ಮೇಲ್ನೋಟಕ್ಕೆ ಮೀನಿನಂತೆ ಕಾಣುತ್ತದೆ. ಆದರೇ ಬೃಹದಾಕಾರವಾದ ತಲೆ ಹೊಂದಿರುವ ಕಾರಣ ಆಕ್ಟೋಪಸ್ ನಂತಯೇ ಗೃಹಣಾಂಗಗಳು ಇವೆ. ಇದನ್ನು ಬ್ರೂಕ್ಲಿನ್ ನ ಕೋನಿ ದ್ವೀಪದಲ್ಲಿ ಹಿಡಿಯಲಾಗಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ.
ಆಕ್ಟೋಪಸ್ ಮತ್ತು ಮೀನು ಎರಡರ ಹೊಲಿಕೆ ಇರುವ ಈ ಪ್ರಾಣಿಯ ವಿಡಿಯೋ ಟಿಕ್ ಟಾಕ್ ನಲ್ಲಿ ಲಕ್ಷಾಂತರ ಶೇರ್ ಆಗಿವೆ. ಇದೊಂದು ವಿಶೇಷ ಪ್ರಾಣಿ ಎಂದು ಅನೇಕರು ಕಮೆಂಟ್ ಮಾಡಿದ್ದರೆ, ಕೆಲವರು ಇದು ಡೆಮೋಡ್ರಾಗನ್ ಇರಬಹುದು ಎಂಬ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮತ್ತೂ ಕೆಲವರು ಇದನ್ನು ಕ್ಲಿಯರ್ ನೋಸ್ ಸ್ಕೇಟ್ ಎಂದು ಕರೆದಿದ್ದು . ಇವು ಸಮುದ್ರಗಳಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತವೆ ಎಂದು ತಿಳಿಸಿದ್ದಾರೆ.
@natalie1526n#whatisthat #wtf #fyp #animal #ocean #nyc #atlanticocean #coneyisland #fishing♬ Apocalyptic ASMR – kiyohshi
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.