ಚುನಾವಣೆ ತನಕ ಅಬ್ಟಾಸಿ ಪ್ರಧಾನಿಯಾಗಿ ಮುಂದುವರಿಯಲಿ: ನವಾಜ್ ಷರೀಫ್
Team Udayavani, Aug 9, 2017, 4:23 PM IST
ಇಸ್ಲಾಮಾಬಾದ್ : ಮಧ್ಯಕಾಲಿಕ ಪ್ರಧಾನಿಯಾಗಿ ಆಯ್ಕೆಯಾಗಿದ್ದ ಶಾಹೀದ್ ಖಕಾನ್ ಅಬ್ಟಾಸಿ ಅವರು ಪಿಎಂಎಲ್‌ಎಲ್‌ಎನ್ ಸರಕಾರದ ಅವಧಿ ಮುಗಿಯುವ ತನಕವೂ ಪ್ರಧಾನಿಯಾಗಿ ಮುಂದುವರಿಯಬೇಕೆಂದು ತಾನು ಬಯಸುವುದಾಗಿ ಪಾಕಿಸ್ಥಾನದ ಪದಚ್ಯುತ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ.
ಪನಾಮಾ ಪೇಪರ್ ಹಗರಣಕ್ಕೆ ಸಂಬಂಧಿಸಿ ಪಾಕ್ ಸುಪ್ರೀಂ ಕೋರ್ಟ್ ನಡೆಸಿದ ವಿಚಾರಣೆಯಲ್ಲಿ ಭ್ರಷ್ಟನೆಂದು ಪರಿಗಣಿಸಲ್ಪಟ್ಟ ಹುದ್ದೆಯಿಂದ ಕೆಳಗಿಳಿಸಲ್ಪಟ್ಟಿದ್ದ ನವಾಜ್ ಷರೀಫ್ ಅವರು ಈ ಮೊದಲು, ಅಬ್ಟಾಸಿ ಅವರನ್ನು ತಾತ್ಕಾಲಿಕ ಪ್ರಧಾನಿ ಎಂದು ನೇಮಕ ಮಾಡಿದ್ದರು.
ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿರುವ ತನ್ನ ಸಹೋದರ ಸಂಸತ್ತಿಗೆ ಆಯ್ಕೆಯಾಗಿ ಬರುವ ವರೆಗೆ ಅಬ್ಟಾಸಿ ತಾತ್ಕಾಲಿಕ ಅವಧಿಗೆ ಪ್ರಧಾನಿಯಾಗಿರುತ್ತಾರೆ ಎಂದು ಷರೀಫ್ ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್