ಅಫ್ಘಾನಿಸ್ತಾನದ ಮಾಜಿ ವಿತ್ತ ಸಚಿವ ಈಗ ಉಬರ್ ಚಾಲಕ!
Team Udayavani, Mar 22, 2022, 8:00 AM IST
ವಾಷಿಂಗ್ಟನ್ ಡಿಸಿ: ಅಫ್ಘಾನಿಸ್ತಾನದ ಮಾಜಿ ವಿತ್ತ ಸಚಿವ ಖಾಲಿದ್ ಪಾಯೆಂದ ಈಗ ಅಮೆರಿಕದಲ್ಲಿ ಉಬರ್ ಟ್ಯಾಕ್ಸಿ ಚಲಾಯಿಸುತ್ತಿದ್ದಾರೆ!
6 ಗಂಟೆಗಳ ದುಡಿಮೆಯಲ್ಲಿ 150 ಡಾಲರ್ ಸಂಪಾದಿಸುತ್ತಾ ತಮ್ಮ ಕುಟುಂಬಕ್ಕೆ ನೆರವಾಗುತ್ತಿದ್ದಾರೆ. ಕಳೆದ ವರ್ಷ ಅಮೆರಿಕ ಸೇನೆ ಅಫ್ಘಾನಿಸ್ತಾನವನ್ನು ತೊರೆದಿತ್ತು. ಇದರ ಬೆನ್ನಲ್ಲೇ ಆ ದೇಶವನ್ನು ತಾಲಿಬಾನ್ ಸೈನಿಕರು ಪೂರ್ಣವಾಗಿ ವಶಕ್ಕೆ ಪಡೆದರು.
ಪರಿಣಾಮ ಅಫ್ಘಾನಿಸ್ತಾನದ ಬಹುತೇಕ ಸಚಿವರು, ಅಧಿಕಾರಿಗಳು ವಿದೇಶಗಳಿಗೆ ಪರಾರಿಯಾದರು. ಹೀಗೆ ಪರಾರಿಯಾದವರು ಇರುವ ಸ್ಥಿತಿಯಿದು.
ಇದನ್ನೂ ಓದಿ:ಶಾಲಾ ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ: ಪರಿಶೀಲನೆಗೆ ತಜ್ಞರ ಸಮಿತಿ: ಬಿ.ಸಿ. ನಾಗೇಶ್
ಕಳೆದ ವರ್ಷ ಅಫ್ಘಾನಿಸ್ತಾನ ತಂತ್ರಜ್ಞಾನ ಸಚಿವ ಸೈಯದ್ ಅಹ್ಮದ್ ಶಾ ಜರ್ಮನಿಯಲ್ಲಿ ಪಿಜ್ಜಾ ಮಾರುತ್ತಿರುವುದು ಸುದ್ದಿಯಾಗಿತ್ತು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.