AI ನ್ಯೂಸ್ ಎಕ್ಸ್‌ರೇ ಸಹಾಯದಿಂದ ವಯಸ್ಸು ಪತ್ತೆ
Team Udayavani, Aug 21, 2023, 8:00 PM IST
ಎದೆಯ ಭಾಗದ ಎಕ್ಸ್‌ರೇ ಸಹಾಯದಿಂದ ಒಬ್ಬ ವ್ಯಕ್ತಿಯ ವಯಸ್ಸು ಪತ್ತೆಹಚ್ಚುವ ಕೃತಕ ಬುದ್ಧಿಮತ್ತೆ(ಎಐ) ಮಾಡೆಲ್ ಅನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಈ ನೂತನ ಸಂಶೋಧನೆ ಕುರಿತು ಲಾನ್ಸೆಟ್ ಹೆಲ್ತಿ ಲಾಂಗೆವಿಟಿ ನಿಯತಕಾಲಿಕೆಯಲ್ಲಿ ಸಂಶೋಧನಾ ಲೇಖನ ಮಂಡನೆಯಾಗಿದೆ.
ಇದೇ ವೇಳೆ ಈ ಎಐ ಮಾಡೆಲ್, ಆ ವ್ಯಕ್ತಿಯಲ್ಲಿರುವ ಅಧಿಕ ರಕ್ತದೊತ್ತಡ ಹಾಗೂ ದೀರ್ಘಕಾಲಿಕ ರೋಗಗಳ ಕುರಿತು ಸಾಂಕೇತಿಕವಾಗಿ ಸೂಚಿಸಲಿದೆ.
ಜಪಾನ್‌ನ ಒಸಾಕಾ ಮೆಟ್ರೋಪಾಲಿಟನ್ ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿಪಡಿಸಿರುವ ಈ ಮಾಡೆಲ್, ವ್ಯಕ್ತಿಯ ವಯಸ್ಸು ಪತ್ತೆಹಚ್ಚುವ ಜತೆಗೆ ಆರಂಭದಲ್ಲಿ ರೋಗ ಪತ್ತೆಗೆ ಸಹಕಾರಿಯಾಗಿದೆ.
ಸುಮಾರು 67,100 ಚೆಸ್ಟ್ ಎಕ್ಸ್‌ರೇ ಸಹಾಯದಿಂದ ಎಐ ಮಾಡೆಲ್‌ಗೆ ತರಬೇತಿ ನೀಡಲಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.