ಅಮೆಜಾನ್: ಹಿಂದೂ ದೇವರಿಗೆ ಅಪಮಾನ
Team Udayavani, May 17, 2019, 6:00 AM IST
ವಾಷಿಂಗ್ಟನ್: 2017ರಲ್ಲಿ ಹಿಂದೂ ದೇವತೆಗಳ ಫೋಟೋಗಳನ್ನು ಮ್ಯಾಟ್ಗಳ ಮೇಲೆ, ಚಪ್ಪಲಿಗಳ ಮೇಲೆ ಹಾಕಿ ಭಾರತ ಸರಕಾರದಿಂದ ಛೀಮಾರಿಗೊಳಗಾಗಿದ್ದ ಅಮೆರಿಕದ ದೈತ್ಯ ಇ-ಮಾರಾಟ ಜಾಲತಾಣ ಅಮೆಜಾನ್, ಈ ಬಾರಿಯೂ ಉದ್ಧಟತನ ಪುನರಾವರ್ತಿಸಿದೆ.
ಹಿಂದೂ ದೇವರುಗಳ ಫೋಟೋಗಳು ಮುದ್ರಿತಗೊಂಡಿರುವ ಟಾಯ್ಲೆಟ್ ಮುಚ್ಚಳಗಳು ಹಾಗೂ ಇತರ ಸಾಮಗ್ರಿಗಳನ್ನು ತನ್ನ ಅಮೆರಿಕದ ಆವೃತ್ತಿಯ ಜಾಲತಾಣದಲ್ಲಿ ಕಂಪನಿ ಮಾರಾಟಕ್ಕಿಟ್ಟಿದ್ದು, ಇದು ವಿಶ್ವದ ಎಲ್ಲಾ ಹಿಂದೂಗಳನ್ನು ಕೆರಳಿಸಿದೆ.
ಕಂಪನಿ ವಿರುದ್ಧ ಟ್ವಿಟರ್ನಲ್ಲಿ ಮುಗಿಬಿದ್ದಿರುವ ಸಾವಿರಾರು ಮಂದಿ, ತಕ್ಷಣವೇ ಇವುಗಳ ಮಾರಾಟ ನಿಲ್ಲಿಸದಿದ್ದರೆ ಅಮೆಜಾನ್ನನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್ಬುಕ್ ಬಳಸುವಂತಿಲ್ಲ!
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Australia: ಜಾಲತಾಣ ಬಳಕೆಗೆ ಕನಿಷ್ಠ 16 ವರ್ಷ ಮಿತಿ ನಿಗದಿ?
US: ಮೊದಲ ದಿನವೇ ಜಗತ್ತಿಗೆ ಟ್ರಂಪ್ “ಎನರ್ಜಿ’ ಶಾಕ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.