Big Bend: ವಿಶ್ವದ ಅತಿ ಉದ್ದದ ಕಟ್ಟಡ “ದಿ ಬಿಗ್ ಬೆಂಡ್’ ನಿರ್ಮಾಣಕ್ಕೆ ಅಮೆರಿಕ ಸಿದ್ಧತೆ
ಬುರ್ಜ್ ಖಲೀಫಾಗಿಂತಲೂ ಉದ್ದವಾದ ಕಟ್ಟಡ ಎಂಬ ಖ್ಯಾತಿ | ವಿಶಿಷ್ಟ ವಿನ್ಯಾಸ ಪ್ರಸ್ತಾಪಿಸಿರುವ ಒಯಿಯೋ ವಾಸ್ತುಶಿಲ್ಪ ಸಂಸ್ಥೆ
Team Udayavani, Nov 13, 2024, 7:12 AM IST
ನ್ಯೂಯಾರ್ಕ್: ವಿಶ್ವದ ಅತಿ ಎತ್ತರದ ಕಟ್ಟಡ ಎಂದು ಖ್ಯಾತಿ ಪಡೆದಿರುವ ದುಬೈನ ಬುರ್ಜ್ ಖಲೀಫಾವನ್ನು ಮೀರಿಸುವ ಕಟ್ಟಡವೊಂದನ್ನು ನಿರ್ಮಿಸಲು ಅಮೆರಿಕ ಮುಂದಾಗಿದೆ. ಆದರೆ ಎತ್ತರದಲ್ಲಿ ಅಲ್ಲ, ಬದಲಿಗೆ ಉದ್ದದಲ್ಲಿ!
ಹೌದು, ಮ್ಯಾನ್‌ಹ್ಯಾಟನ್‌ನಲ್ಲಿ “ದಿ ಬಿಗ್ ಬೆಂಡ್’ ಎಂಬ ಕಟ್ಟಡ ನಿರ್ಮಿಸಲು ಎಲ್ಲ ತಯಾರಿಗಳೂ ನಡೆಯುತ್ತಿದ್ದು, ಇದು ನಿರ್ಮಾಣವಾದರೆ ವಿಶ್ವದ ಅತಿ ಉದ್ದದ ಕಟ್ಟಡ ಎಂಬ ಖ್ಯಾತಿಗೆ ಇದು ಪಾತ್ರವಾಗಲಿದೆ. ಬಹಳ ವಿಶಿಷ್ಟವಾಗಿ ಈ ಕಟ್ಟಡದ ವಿನ್ಯಾಸ ತಯಾರಿಸಲಾಗಿದ್ದು, ಇಂಗ್ಲೀಷ್‌ನ “ಯು’ ಆಕಾರದಲ್ಲಿ ಇದನ್ನು ಕಟ್ಟಲು ಯೋಜಿಸಲಾಗಿದೆ. ಹಾಗಾಗಿ ಪೂರ್ಣ ಕಟ್ಟಡದ ಉದ್ದ 4 ಸಾವಿರ ಅಡಿಗಳಿರಲಿವೆ.
ಆದರೆ ಅಷ್ಟು ಎತ್ತರದಲ್ಲಿ ಕಟ್ಟಡ ನಿರ್ಮಾಣವಾಗುವುದಿಲ್ಲ. ಬದಲಿಗೆ ಅರ್ಧ ಕಟ್ಟಡವಾದ ಬಳಿಕ ಇದು ಬಾಗಿ ಮತ್ತೆ ನೆಲಕ್ಕೆ ಬರಲಿದೆ. ಈ ವಿಶಿಷ್ಟ ಪರಿಕಲ್ಪನೆಯ ಪ್ರಸ್ತಾಪವನ್ನು ಅಮೆರಿಕದ ವಾಸ್ತುಶಿಲ್ಪ ಸಂಸ್ಥೆ ಒಯಿಯೋ ಪ್ರಸ್ತಾಪಿಸಿದೆ. ಕಟ್ಟಡ ಎತ್ತರವಿದ್ದಷ್ಟೂ ಅದರ ವೆಚ್ಚವೂ ಹೆಚ್ಚು. ಹಾಗಾಗಿ ವೆಚ್ಚ ಉಳಿಸಲು ಈ ವಿಶಿಷ್ಟ ವಿನ್ಯಾಸ ಯೋಜಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.