ಭಾರತೀಯರಿಗೆ ಅಮೆರಿಕ ವೀಸಾ ಇನ್ನೂ ದುರ್ಲಭ
Team Udayavani, Dec 23, 2017, 8:01 AM IST
ವಾಷಿಂಗ್ಟನ್: ನಿರುದ್ಯೋಗ ಸಮಸ್ಯೆ ನಿವಾರಿಸಲು ಅಮೆರಿಕ ಎಚ್1ಬಿ ವೀಸಾ ನಿಯಮ ಬಿಗಿಗೊಳಿಸು ತ್ತಿರುವ ಟ್ರಂಪ್ ಸರಕಾರ, ಇದೀಗ ಎಚ್ಆರ್170 ಎಂಬ ಮಸೂದೆ ರೂಪಿಸಿದೆ. ಇದರ ಅಡಿಯಲ್ಲಿ ಉದ್ಯೋಗಿಗಳಿಗೆ ವೀಸಾ ಪಡೆಯಲು ಕಂಪೆನಿ ಗಳು ಅರ್ಧದಷ್ಟು ಹೆಚ್ಚು ಮೊತ್ತ ಪಾವತಿಸಬೇಕಾಗುತ್ತದೆ. ಈ ನಿಯಮ ಭಾರತೀಯ ಕಂಪೆನಿಗಳನ್ನು ಗಮನದಲ್ಲಿರಿಸಿ ಕೊಂಡೇ ರೂಪಿಸಲಾಗಿದೆ ಎಂದು ಉದ್ಯಮ ಸಂಘಟನೆ ನಾಸ್ಕಾಮ್ ಆರೋಪಿಸಿದೆ.
ಈ ನೀತಿಯಿಂದಾಗಿ ಕಂಪೆನಿಗಳ ಮಧ್ಯೆ ಅಂತರ ಸೃಷ್ಟಿ ಯಾಗಿದೆ. ವಿಭಿನ್ನ ಕಂಪೆನಿಗಳಿಗೆ ಒಂದೊಂದು ರೀತಿಯ ವೀಸಾ ಶುಲ್ಕವನ್ನು ವಿಧಿಸಲು ಅನುವು ಮಾಡ ಲಾಗಿದೆ. ಕಂಪೆನಿಗಳು ಅಮೆರಿಕನ್ನರ ನೇಮಕಾತಿಯಿಂದ ವಿನಾಯಿತಿ ಪಡೆಯಲು ವಾರ್ಷಿಕ 90 ಸಾವಿರ ಡಾಲರ್ ಕನಿಷ್ಠ ಸರಾಸರಿ ವೇತನವನ್ನು ಉದ್ಯೋಗಿಗಳಿಗೆ ಒದಗಿಸಬೇಕು. ಎಚ್1ಬಿ ವೀಸಾ ಪಡೆದವರು 60 ಸಾವಿರ ಡಾಲರ್ಗಿಂತ ಹೆಚ್ಚು ವೇತನ ಪಡೆದರೆ ಇದರಲ್ಲಿ ವಿನಾಯಿತಿ ಒದಗಿಸಲಾಗುತ್ತದೆ ಎಂಬ ನಿಯಮಗಳಿವೆ. ಇದರಿಂದಾಗಿ ಭಾರತೀಯ ಐಟಿ ಕಂಪೆನಿಗಳ ಮೇಲೆ ಹೊರೆಬೀಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UK: ಒಂದೇ ನಿಮಿಷದಲ್ಲಿ 49 ಗ್ರಾಂ ಕಾಟನ್ ಕ್ಯಾಂಡಿ ಸೇವಿಸಿ ದಾಖಲೆ ಬರೆದ ಮಹಿಳೆ
American Airlines ಅಮೆರಿಕ: ವಿಮಾನಯಾನ ವ್ಯತ್ಯಯ,”ಕ್ರಿಸ್ಮಸ್’ಗೆ ಅಡ್ಡಿ
Bangladesh: 42,600 ಕೋಟಿ ರೂ. ಲಂಚ ಕೇಸ್: ಹಸೀನಾ ವಿರುದ್ಧ ತನಿಖೆ ಶುರು
America: ಪ್ರತೀಕಾರ- ಭಾರತದ ನಟೋರಿಯಸ್ ಡ್ರ*ಗ್ಸ್ ಸ್ಮಗ್ಲರ್ ಶೂಟೌಟ್ ನಲ್ಲಿ ಹ*ತ್ಯೆ
Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.