ಅನನ್ಯಾ ಬಿರ್ಲಾ ಹೊರದಬ್ಬಿದ ರೆಸ್ಟಾರೆಂಟ್
Team Udayavani, Oct 26, 2020, 10:59 PM IST
ವಾಷಿಂಗ್ಟನ್: ಅಮೆರಿಕದ ರೆಸ್ಟಾರೆಂಟೊಂದು ತಮ್ಮ ವಿರುದ್ಧ ಜನಾಂಗೀಯ ತಾರತಮ್ಯ ಮಾಡಿದೆ ಎಂದು ದೇಶದ ಪ್ರಖ್ಯಾತ ಉದ್ಯಮಿ ಕುಮಾರಮಂಗಳಂ ಬಿರ್ಲಾ ಅವರ ಮಗಳು ಅನನ್ಯಾ ಬಿರ್ಲಾ ಆಪಾದಿಸಿದ್ದಾರೆ.
ವಾಷಿಂಗ್ಟನ್‌ನಲ್ಲಿರುವ ಸ್ಕೋಪಾ ರೆಸ್ಟಾರೆಂಟ್‌ಗೆ ಕುಟುಂಬದೊಂದಿಗೆ ಹೋದಾಗ ಈ ಘಟನೆ ನಡೆದಿದೆ ಎಂದು ಅನನ್ಯಾ ಟ್ವೀಟ್ ಮಾಡಿದ್ದಾರೆ. “”ನಾವು ಆರ್ಡರ್ ಮಾಡಿ ಮೂರುಗಂಟೆ ಕಾಯುವಂತಾಯಿತು. ಈ ರೆಸ್ಟಾರೆಂಟ್‌ನ ವೇಟರ್ ಜೋಶುವಾ ಸಿಲ್ವರ್‌ವೆುನ್ ಅಮ್ಮನೊಂದಿಗೆ ಅತ್ಯಂತ ಒರಟಾಗಿ ವರ್ತಿಸಿದರು. ಇದು ಸರಿಯಲ್ಲ. ಸ್ಕೋಪಾ ರೆಸ್ಟಾರೆಂಟ್ ಅಕ್ಷರಶಃ ನನ್ನನ್ನು ಮತ್ತು ನನ್ನ ಕುಟುಂಬದ ಸದಸ್ಯರನ್ನು ಹೊರದಬ್ಬಿ ಜನಾಂಗೀಯ ತಾರತಮ್ಯ ಮಾಡಿದೆ. ಈ ಘಟನೆಯಿಂದಾಗಿ ನನಗೆ ಬಹಳ ದುಃಖವಾಗಿದೆ” ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ
Bengaluru: ದಾನದಲ್ಲಿ ಬೆಂಗಳೂರು ದೇಶದಲ್ಲೇ ನಂ.3
Wandse, ಚಿತ್ತೂರು, ಇಡೂರು: ಹೊಂಡಗಳಿಗೆ ಮುಕ್ತಿ ಕೊಡಿ
Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.