ಕೆನಡಾದಲ್ಲಿ ಮೊದಲ ಹಿಂದೂ ಸಚಿವೆಗೆ ಅಧಿಕಾರ ಭಾಗ್ಯ
Team Udayavani, Nov 22, 2019, 12:03 AM IST
ಒಟ್ಟಾವಾ: ಇತ್ತೀಚೆಗೆ ಮುಕ್ತಾಯವಾಗಿರುವ ಕೆನಡಾ ಸಂಸತ್ ಚುನಾವಣೆಯಲ್ಲಿ ಅಧಿಕಾರ ಉಳಿಸಿಕೊಂಡಿರುವ ಪ್ರಧಾನಿ ಜಸ್ಟಿನ್ ತ್ರುದೌ ತಮ್ಮ ಸಂಪುಟಕ್ಕೆ ನಾಲ್ವರು ಭಾರತೀಯ ಮೂಲದವರನ್ನು ಸಚಿವರನ್ನಾಗಿ ನೇಮಿಸಿದ್ದಾರೆ.
ನವದೀಪ್ ಸಿಂಗ್ ಬೈನ್ಸ್, ಹರ್ಜಿತ್ ಸಿಂಗ್ ಸಜ್ಜನ್, ಬರ್ದಿಶ್ ಛಗ್ಗರ್ ಮತ್ತು ಅನಿತಾ ಆನಂದ್ ಎಂಬ ನಾಲ್ವರು ಭಾರತೀಯ ಮೂಲದ ಸಂಸದರು ಸಚಿವರಾಗಿದ್ದಾರೆ. ಈ ಪೈಕಿ ಅನಿತಾ ಆನಂದ್ ಸಚಿವ ಸ್ಥಾನಕ್ಕೇರಿದ ಮೊದಲ ಹಿಂದೂ ಮಹಿಳೆಯಾಗಿದ್ದಾರೆ.
ಅವರನ್ನು ಸಾರ್ವಜನಿಕ ಸೇವೆಗಳ ಖಾತೆ ಸಚಿವರನ್ನಾಗಿ ನೇಮಿಸಲಾಗಿದೆ. ಬೈನ್ಸ್ಗೆ ವಿಜ್ಞಾನ ಮತ್ತು ಕೈಗಾರಿಕೆ, ಛಗ್ಗರ್ಗೆ ಯುವಜನ, ವೈವಿಧ್ಯತೆ ಖಾತೆ ಸಚಿವರನ್ನಾಗಿ ನೇಮಿಸಲಾಗಿದೆ. ಸಜ್ಜನ್ ಅವರನ್ನು ರಕ್ಷಣಾ ಖಾತೆ ಸಚಿವರನ್ನಾಗಿ ಉಳಿಸಿಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada Court:ಹರ್ದೀಪ್ ನಿಜ್ಜರ್ ಹ*ತ್ಯೆ ಪ್ರಕರಣ: ನಾಲ್ವರು ಭಾರತೀಯರಿಗೆ ಜಾಮೀನು ಮಂಜೂರು
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
US-Canada Map: ಅಮೆರಿಕ ಭೂಪಟಕ್ಕೆ ಕೆನಡಾ ಸೇರಿಸಿದ ಟ್ರಂಪ್: ವಿವಾದ
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
Pakistan; ಖರ್ಚು ಉಳಿಸಲು 6 ಸೋದರರಿಂದ 6 ಮಂದಿ ಸೋದರಿಯರ ವಿವಾಹ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.