ಕ್ಯಾನ್ಸರ್ಗೆ ಆ್ಯಸ್ಪ್ರಿನ್ ರಾಮಬಾಣ?
Team Udayavani, Aug 19, 2021, 7:15 AM IST
ಲಂಡನ್: ಆ್ಯಸ್ಪ್ರಿನ್ ಅಂಶವುಳ್ಳ ಮಾತ್ರೆ ಅಥವಾ ಔಷಧವನ್ನು ಗುಣಮುಖವಾಗದ ಸ್ತನ ಕ್ಯಾನ್ಸರ್ನ ಚಿಕಿತ್ಸೆಯಾಗಬಹುದೆಂದು ಮ್ಯಾಂಚೆಸ್ಟರ್ನ ಕ್ರಿಸ್ಟಿ ಎನ್ಎಚ್ಎಸ್ ಫೌಂಡೇಶನ್ ಟ್ರಸ್ಟ್ನ ತಜ್ಞರು ಹೇಳಿದ್ದಾರೆ.
ಟ್ರಿಪಲ್ ನೆಗೆಟಿವ್ ಆಗಿರುವ ಸ್ತನ ಕ್ಯಾನ್ಸರ್ ಜೀವಕಣಗಳು ಕ್ಯಾನ್ಸರ್ ನಿರ್ಮೂಲನ ಔಷಧಗಳಿಗೆ ಸ್ಪಂದಿಸುವುದಿಲ್ಲ. ಆದರೆ, ಆ್ಯಸ್ಪ್ರಿನ್ನಲ್ಲಿರುವ ಉರಿಯೂತ ನಿಗ್ರಹ (ಆ್ಯಂಟಿ ಇನ್ಫಾಮೇಟರಿ) ಗುಣ, ಅಂಥ ಕ್ಯಾನ್ಸರ್ ಕಣಗಳು ಔಷಧಗಳಿಗೆ ಸ್ಪಂದಿಸುವಂತೆ ಪ್ರೇರೇಪಿಸುತ್ತದೆ.
ಜತೆಗೆ ಕ್ಯಾನ್ಸರ್ ಕಣಗಳು ದೇಹದ ಬೇರೆಡೆಗೆ ವ್ಯಾಪಿಸದಂತೆ ತಡೆಯುತ್ತದೆ ಎಂದು ತಜ್ಞರು ವಿವರಿಸಿದ್ದಾರೆ. ಆದರೆ, ಇದನ್ನು ಮತ್ತಷ್ಟು ಸಂಶೋಧನೆಗಳ ಮೂಲಕ ದೃಢಪಡಿಸಿಕೊಳ್ಳಬೇಕಿದೆ ಎಂದು ತಜ್ಞರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
MUST WATCH
ಹೊಸ ಸೇರ್ಪಡೆ
Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.