ಮೊಗಾದಿಶು: ಶಬಾಬ್ ಉಗ್ರರ ಆತ್ಮಾಹುತಿ ದಾಳಿಗೆ 18 ಪೌರರು ಬಲಿ
Team Udayavani, Jun 15, 2017, 12:33 PM IST
ಮೊಗಾದಿಶು: ಸೊಮಾಲಿಯಾದ ರಾಜಧಾನಿಯಾಗಿರುವ ಮೊಗಾದಿಶು ವಿನಲ್ಲಿ ಇಂದು ಬೆಳಗ್ಗೆ ಶಬಾಬ್ ಉಗ್ರರು ನೆರೆಯ ಎರಡು ರೆಸ್ಟೋರೆಂಟ್ ಗಳ ಮೇಲೆ ಆತ್ಮಾಹುತಿ ಕಾರ್ ಬಾಂಬ್ ದಾಳಿ ನಡೆಸಿದ ಪರಿಣಾಮವಾಗಿ 18 ಮಂದಿ ಮೃತಪಟ್ಟರು.
ಇದನ್ನು ಅನುಸರಿಸಿ ಸರಕಾರ ನಡೆಸಿರುವ ಕಾರ್ಯಾಚರಣೆಯಲ್ಲಿ ಬಂದೂಕುಧಾರಿ ಉಗ್ರರನ್ನು ಹತ್ಯೆಗೈಯಲಾಗಿದ್ದು ಕಾರ್ಯಾಚರಣೆಯು ಮುಗಿದಿರುವುದಾಗಿ ಸೊಮಾಲಿಯಾ ಭದ್ರತಾ ಸಚಿವಾಲಯದ ವಕ್ತಾರ ಮೊಹಮ್ಮದ್ ಅಹ್ಮದ್ ಅರಬ್ ತಿಳಿಸಿದ್ದಾರೆ.
ಉಗ್ರರು ವ್ಯಾಪಾರೋದ್ಯಮ ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ; ಅಮಾಯಕ ಪ್ರಜೆಗಳನ್ನು ಕೊಂದಿದ್ದಾರೆ; ಒಟ್ಟು 18 ಮಂದಿ ಪೌರರನ್ನು ಉಗ್ರರು ಕೊಂದಿದ್ದಾರೆ ಎಂದು ವಕ್ತಾರ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್ಗೆ ಕ್ಲೀನ್ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.