ಟೆಕ್ಸಾಸ್ ಚರ್ಚಿನಲ್ಲಿ ಗುಂಡೆಸೆತ : 27 ಸಾವು, 20 ಮಂದಿಗೆ ಗಾಯ
Team Udayavani, Nov 6, 2017, 11:24 AM IST
ಟೆಕ್ಸಾಸ್ : ಅಮೆರಿದ ಟೆಕ್ಸಾಸ್‌ನಲ್ಲಿ ನಿನ್ನೆ ಭಾನುವಾರ ಬ್ಯಾಪ್ಟಿಸ್ಟ್ ಚಚ್‌ನ ಒಳಗೆ ಹಂತಕನೋರ್ವ ಯದ್ದಾತದ್ವಾ ಗುಂಡು ಹಾರಿಸಿ 27 ಮಂದಿಯನ್ನು ಬಲಿತೆಗೆದುಕೊಂಡ ದಾರುಣ ಘಟನೆ ನಡೆದಿದೆ. ಮೃತದಲ್ಲಿ ಪ್ಯಾಸ್ಟರ್ ಓರ್ವರ 14ರ ಹರೆಯದ ಪುತ್ರಿ ಕೂಡ ಸೇರಿದ್ದಾಳೆ.
ಸುಮಾರು 20 ಮಂದಿ ಗಾಯಗೊಂಡ ಈ ಘಟನೆಯು ವಿಲ್ಸನ್ ಕೌಂಟಿಯ ಸುದರ್‌ಲ್ಯಾಂಡ್ ಸ್ಪ್ರಿಂಗ್ಸ್ ನ ಫಸ್ಟ್ ಬ್ಯಾಪ್ಟಿಸ್ಟ್ ಚರ್ಚ್‌ನಲ್ಲಿ ನಡೆಯಿತು. ಶಸ್ತ್ರ ಸಜ್ಜಿತನಾಗಿ ಬಂದಿದ್ದ ವ್ಯಕ್ತಿಯೋರ್ವ ಫುಲ್ ಗೇರ್‌ನಲ್ಲಿ ಚರ್ಚ್ ಪ್ರವೇಶಿಸಿ ಅಲ್ಲಿದ್ದ ಪ್ಯಾರಿಶನರ್ ಗಳ ಮೇಲೆ ಗುಂಡಿನ ಮಳೆಗರೆದ.
ಹೀಗೆ ಗುಂಡಿನ ಸುರಿಮಳೆಗೈದು 27 ಜನರನ್ನು ಬಲಿಪಡೆದ ಹಂತಕರನನ್ನು ಅನಂತರ ಗುಂಡಿಕ್ಕಿ ಸಾಯಿಸಲಾಯಿತು ಎಂದು ಸ್ಥಳೀಯ ಮಾಧ್ಯಮಗಳು ಪೊಲೀಸರ ಮಾಹಿತಿಯನ್ನು ಉಲ್ಲೇಖೀಸಿ ವರದಿ ಮಾಡಿವೆ.
ಶೂಟರ್ ನನ್ನು ಪೊಲೀಸರೇ ಕೊಂದರೇ ಆಥವಾ ಆತನೇ ತನ್ನನ್ನು ತಾನು ಗುಂಡಿಕ್ಕಿ ಕೊಂಡನೇ ಎಂಬುದು ಇನ್ನೂ ಖಚಿತವಾಗಿ ತಿಳಿದಿಲ್ಲ.
27 ಅಮಯಾಕರು ಮೃತ ಪಟ್ಟಿರುವುದನ್ನು ವಿಲ್ಸನ್ ಕೌಂಟಿ ಕಮಿಷನರ್ ಆಲ್‌ಬರ್ಟ್ ಗಾಮೆಜ್ ಜೂನಿಯರ್ ದೃಢಪಡಿಸಿದ್ದಾರೆ.
ಮೃತರಲ್ಲಿ ಒಬ್ಟಾಕೆ ಚರ್ಚಿನ ಪ್ಯಾಸ್ಟರ್ ಫ್ರಾಂಕ್ ಪೊಮೆರಾಯ್ ಅವರ ಪುತ್ತಿರ ಆನಾಬೆಲ್ಲಾ ಎಂದು ಗೊತ್ತಾಗಿದೆ.
20 ಮಂದಿ ಗಾಯಾಳುಗಳಲ್ಲಿ 10 ಮಂದಿಯನ್ನು ಸಮೀಪದ ಟ್ರೋಮಾ ಆಸ್ಪತ್ರೆಗೆ ಒಯ್ಯಲಾಗಿದೆ. ಈ ಪೈಕಿ ಅತ್ಯಂತ ಗಂಭೀರ ಸ್ಥಿತಿಯಲ್ಲಿರುವ ಒಬ್ಟಾತನನ್ನು ಸ್ಯಾನ್ ಅಂಟೋನಿಯೋ ಮಿಲಿಟರ್ ಆಸ್ಪತ್ರೆಗೆ ಒಯ್ಯಲಾಗಿದೆ. ಇತರರನ್ನು ಸಮೀಪದ ಆಸ್ಪತ್ರೆಗಳಿಗೆ ಸೇರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Putin Apologizes: ಅಜರ್‌ಬೈಜಾನ್ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !
Qatar: ಕತಾರ್ ರಾಜಕುಮಾರಿಯ ಹಿಂಬಾಲಿಸಿ, ಗಿಫ್ಟ್ ಕೊಟ್ಟು ಕಿರುಕುಳ… ಚಾಲಕನಿಗೆ ಶಿಕ್ಷೆ
NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.