ATC ಮುಷ್ಕರ: ಜರ್ಮನಿಯಲ್ಲಿ 1 ಸಾವಿರ ವಿಮಾನ ಯಾನ ವ್ಯತ್ಯಯ
Team Udayavani, Feb 2, 2024, 12:53 AM IST
ಬರ್ಲಿನ್: ಫ್ರಾಂಕ್‌ಫರ್ಟ್, ಬರ್ಲಿನ್, ಮ್ಯೂನಿಚ್ ಸೇರಿದಂತೆ ಜರ್ಮನಿಯ ಪ್ರಮುಖ 11 ವಿಮಾನ ನಿಲ್ದಾಣಗಳಲ್ಲಿ ನ ಭದ್ರತಾ ಸಿಬ್ಬಂದಿ 1 ದಿನದ ಮುಷ್ಕರ ನಡೆಸು ತ್ತಿರು ವುದರಿಂದ ವಿಮಾನ ಯಾನದಲ್ಲಿ ವ್ಯತ್ಯಯ ಉಂಟಾಗಿದೆ. 1 ಸಾವಿರಕ್ಕೂ ಅಧಿಕ ವಿಮಾ ನಗಳ ಸಂಚಾರ ರದ್ದಾಗಿದೆ ಇಲ್ಲವೇ ವಿಳಂಬವಾಗಿದೆ. 2 ಲಕ್ಷಕ್ಕೂ ಅಧಿಕ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ. ಪಶ್ಚಿಮ ಜರ್ಮನಿಯ ಕೊಲೋನ್/ಬಾನ್ ವಿಮಾನ ನಿಲ್ದಾಣದಲ್ಲಿ ಮುಷ್ಕರ ಶುರುವಾಗಿದೆ. ಅಲ್ಲಿ ಏರ್ ಟ್ರಾಫಿಕ್ ಸೆಂಟರ್‌ನ ಸಿಬ್ಬಂದಿ ರಾತ್ರಿ ಪಾಳಿಗೆ ಹಾಜರಾಗದಿರುವ ಮೂಲಕ ಮುಷ್ಕರ ನಡೆಸಿದ್ದಾರೆ. ಆರಂಭಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.