ಆತ್ಮನಿರ್ಭರ ಭಾರತ ಅದ್ಭುತ ಉಪಕ್ರಮ: ಅಮೆರಿಕ
Team Udayavani, May 24, 2023, 7:45 AM IST
ವಾಷಿಂಗ್ಟನ್: ಭಾರತದಲ್ಲಿ ಈವರೆಗೆ ತಂದಿರುವ ಉಪಕ್ರಮಗಳ ಪೈಕಿ ಆತ್ಮನಿರ್ಭರ ಭಾರತ ಚಿಂತನೆಯು ಮಹತ್ತರವಾದದು. ದೇಶವನ್ನು ಸ್ವಾವಲಂಬಿಗೊಳಿಸುವ ಅದರಲ್ಲಿಯೂ ರಕ್ಷಣಾ ಕ್ಷೇತ್ರವನ್ನು ಸ್ವಾವಲಂಬಿಯಾಗಿಸುವ ಭಾರತದ ಪ್ರಯತ್ನದಲ್ಲಿ ಅಮೆರಿಕ ಪಾಲುದಾರನಾಗಿರುತ್ತದೆ ಎಂದು ಭಾರತ ಮೂಲದ ಅಮೆರಿಕದ ಉನ್ನತ ಅಧಿಕಾರಿ ವಿವೇಕ್ ಲಾಲ್ ಹೇಳಿದ್ದಾರೆ.
ಜನರಲ್ ಆ್ಯಟಾಮಿಕ್ಸ್ ಗ್ಲೋಬಲ್ ಕಾರ್ಪೋರೇಶನ್‌ನ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಲಾಲ್, ಸಂದರ್ಶನವೊಂದರಲ್ಲಿ ಭಾರತದಲ್ಲಿ ಮೋದಿ ಆಡಳಿತದ ಸುಧಾರಣೆ ಕುರಿತು ಮಾತನಾಡಿದ್ದಾರೆ.
ಈ ವೇಳೆ “ಆತ್ಮನಿರ್ಭರ ಭಾರತ ಮೋದಿ ಅವರ ಶ್ರೇಷ್ಠ ಉಪಕ್ರಮವಾಗಿದ್ದು ಅದು ಯಶಸ್ವಿಯಾಗುವುದು ದೀರ್ಘಾವಧಿಯ ಪ್ರಕ್ರಿಯೆಯಾಗಿದೆ. ಮೋದಿ ಅವರ ಕನಸನ್ನು ನನಸು ಮಾಡಲು ಅಮೆರಿಕ ಪಾಲುದಾರನಾಗಲಿದ್ದು ಉಭಯ ರಾಷ್ಟ್ರಗಳ ಜಂಟಿ ಕಾರ್ಯಾಚರಣೆ ಭಾರತಕ್ಕೆ ಮಾತ್ರವಲ್ಲ, ಅಮೆರಿಕಕ್ಕೂ ಯಶಸ್ಸು ನೀಡಲಿದೆ’ ಎಂದಿದ್ದಾರೆ. ಪ್ರಧಾನಿ ಮೋದಿ ಅವರ ಅಮೆರಿಕ ಭೇಟಿ ನಿಶ್ಚಯವಾಗಿರುವ ಹಿನ್ನೆಲೆ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
MUST WATCH
ಹೊಸ ಸೇರ್ಪಡೆ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.