ವರ್ಷಾರಂಭಕ್ಕೆ ಉಗ್ರರ ಅಟ್ಟಹಾಸ : ಟರ್ಕಿಯಲ್ಲಿ ಗುಂಡಿನ ದಾಳಿಗೆ 40 ಬಲಿ
Team Udayavani, Jan 1, 2017, 9:08 AM IST
ಇಸ್ತಾಂಬುಲ್ : ಇಲ್ಲಿ ಹೊಸವರ್ಷಾರಂಭದಲ್ಲೇ ಉಗ್ರರು ಅಟ್ಟಹಾಸ ಗೈದಿದ್ದು, ಹೊಸವರ್ಷ ಸಂಭ್ರಮವನ್ನಾಚರಿಸುತ್ತಿದ್ದ ನೈಟ್ ಕ್ಲಬ್ನಲ್ಲಿ ಉಗ್ರನೊಬ್ಬ ಮನ ಬಂದಂತೆ ಗುಂಡಿದ ದಾಳಿ ನಡೆಸಿದ್ದು 40 ಮಂದಿ ದಾರುಣವಾಗಿ ಸಾವನ್ನಪ್ಪಿದ್ದು, 40 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ರೆಯಿನಾ ನೈಟ್ ಕ್ಲಬ್ನಲ್ಲಿ ರಾತ್ರಿ 1.30 ರ ವೇಳೆ ಸಾಂತಾಕ್ಲಾಸ್ ವೇಷದಲ್ಲಿ ಬಂದ ಶಸ್ತ್ರಧಾರಿ ಉಗ್ರ ಮೊದಲು ಪೊಲೀಸ್ ಅಧಿಕಾರಿಯನ್ನು ಗುಂಡಿಟ್ಟು ಹತ್ಯೆಗೈದು ಬಳಿಕ ಅಮಾಯಕರ ಮೇಲೆ ಮನ ಬಂದಂತೆ ಗುಂಡಿನ ಮಳೆಗರೆದಿದ್ದಾನೆ.
ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸ್ ಪಡೆಗಳು ಮತ್ತು ಸೇನಾ ಪಡೆಗಳು ದೌಡಾಯಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದರು. ದಾಳಿ ನಡೆಸಿದ ಉಗ್ರ ಸ್ಥಳದಿಂದ ಪರಾರಿಯಾಗಿದ್ದು ಆತನಿಗಾಗಿ ವ್ಯಾಪಕ ಶೋಧ ನಡೆಸಲಾಗುತ್ತಿರುವ ಬಗ್ಗೆ ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.