Fabrizio Longo; ಪರ್ವತಾರೋಹಣ ವೇಳೆ 10000 ಅಡಿ ಆಳಕ್ಕೆ ಬಿದ್ದು ಔಡಿ ಇಟಲಿ ಮುಖ್ಯಸ್ಥ ಸಾವು
Team Udayavani, Sep 3, 2024, 8:51 PM IST
ರೋಮ್: ಔಡಿ ಇಟಲಿ ನಿರ್ದೇಶಕ, ಹವ್ಯಾಸಿ ಪರ್ವಾತರೋಹಿ ಫ್ರಾಬ್ರಿಜಿಯೋ ಲಾಂಗೋ ಇಟಲಿ ಸ್ವಿಜರ್ಲೆಂಡ್ ಗಡಿಯಲ್ಲಿ ಪರ್ವತಾರೋಹಣ ವೇಳೆ 10000 ಅಡಿ ಎತ್ತರದಿಂದ ಬಿದ್ದು ದುರ್ಮರಣಕ್ಕೀಡಾಗಿದ್ದಾರೆ.
ಸಹ ಪರ್ವತಾರೋಹಿಯೊಬ್ಬರು ಈ ಕುರಿತು ರಕ್ಷಣಾ ಪಡೆಗಳ ಗಮನಕ್ಕೆ ತಂದಿದ್ದು, 700 ಅಡಿ ಆಳದ ಕಮರಿಯಲ್ಲಿ ಲಾಂಗೋ ಮೃತದೇಹ ದೊರೆತಿದೆ. 2012ರಲ್ಲಿ ಔಡಿ ಸೇರಿದ್ದ ಲಾಂಗೋ ಒಂದೇ ವರ್ಷದಲ್ಲಿ ಇಟಲಿ ವಿಭಾಗದ ಮುಖ್ಯಸ್ಥರಾಗಿ ಪದೋನ್ನತಿಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.