ಬಾರ್ಬಿ ಡಾಲ್ನಂತೆ ಕಾಣಲು 24 ಲಕ್ಷ ಕೊಟ್ಟು ಸರ್ಜರಿ ಮಾಡಿಸಿಕೊಂಡ ಯುವತಿ
Team Udayavani, Sep 6, 2021, 6:55 AM IST
ವಿಯೆನ್ನಾ: ಬಾರ್ಬಿ ಡಾಲ್ನಂತೆಯೇ ಕಾಣಿಸಿಕೊಳ್ಳಲು, ಯುವತಿಯೊಬ್ಬಳು ತನ್ನ ದೇಹದ ಅನೇಕ ಭಾಗಗಳಿಗೆ ಸರ್ಜರಿ ಮಾಡಿಸಿಕೊಳ್ಳಲು 24 ಲಕ್ಷ ರೂ. ಖರ್ಚು ಮಾಡಿದ್ದಾಳೆ!
ಜರ್ಮನ್ ಮೂಲದ ಜೆಸ್ಸಿ ಬನ್ನಿ(20)ಗೆ ಬಾರ್ಬಿಯಂತಾಗಬೇಕೆಂದು ಕನಸಿತ್ತಂತೆ. ಆದರೆ ಅದಕ್ಕೆ ತಂದೆ ತಾಯಿ ವಿರೋಧಿಸಿದ್ದರು. ಅವರನ್ನು ತ್ಯಜಿಸಿ ಆಸ್ಟ್ರೇಲಿಯಾದ ವಿಯೆನ್ನಾಕೆ ಬಂದು ನೆಲೆಸಿದ ಆಕೆ ಇದೀಗ ಅಪ್ಪ ಅಮ್ಮ ಉಳಿತಾಯ ಮಾಡಿದ್ದ ಹಣದಲ್ಲಿಯೇ ಅನೇಕ ರೀತಿಯ ಸರ್ಜರಿಗಳನ್ನು ಮಾಡಿಸಿಕೊಂಡಿದ್ದಾಳೆ.
ಬ್ರೆಸ್ಟ್ ಎನ್ಲಾರ್ಜ್ಮೆಂಟ್ ಸರ್ಜರಿ, ತುಟಿಗಳ ಸರ್ಜರಿ ಸೇರಿ ಅನೇಕ ಸರ್ಜರಿ ಮಾಡಿಸಿಕೊಂಡಿರುವ ಆಕೆಗೆ ಇದೀಗ ತಾನು ಸುಂದರವಾಗಿ ಕಾಣುತ್ತಿದ್ದೇನೆ ಎನ್ನುವ ಭಾವನೆ ಹೆಚ್ಚಿದ್ದು, ಆತ್ಮವಿಶ್ವಾಸವೂ ಹೆಚ್ಚಾಗಿದೆಯಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.