ಫ್ರಾನ್ಸ್ ಲೇಖಕ ಡೊಮಿನಿಕ್ ಲ್ಯಾಪಿಯರ್ ಇನ್ನಿಲ್ಲ
Team Udayavani, Dec 6, 2022, 12:01 AM IST
ಮಾರ್ಸೆಲ್ಲೆ: “ಸಿಟಿ ಆಫ್ ಜಾಯ್’ ಸೇರಿದಂತೆ ಹಲವಾರು ಕಾದಂಬರಿಗಳ ಮೂಲಕ ಮನೆಮಾತಾಗಿದ್ದ ಫ್ರಾನ್ಸ್ ಲೇಖಕ ಡೊಮಿನಿಕ್ ಲ್ಯಾಪಿಯರ್(91) ಇಹಲೋಕ ತ್ಯಜಿಸಿದ್ದಾರೆ.
ಭಾರತದ ಬಗ್ಗೆ ವಿಶೇಷ ಒಲವು ಹೊಂದಿದ್ದ ಲ್ಯಾಪಿಯರ್ ಅವರ ಕಾದಂಬರಿ ಗಳು ಬಿಸಿ ದೋಸೆಯಂತೆ ಮಾರಾಟವಾಗು ತ್ತಿದ್ದವು. ಅವರು ತಮ್ಮ 6 ಕೃತಿಗಳ 50 ದಶಲಕ್ಷ ಪ್ರತಿಗಳನ್ನು ಮಾರಾಟ ಮಾಡಿದ್ದಾರೆ.
ಈ ಪೈಕಿ “ಈಸ್ ಪ್ಯಾರಿಸ್ ಬರ್ನಿಂಗ್’ ಕೃತಿಯು ಹೆಚ್ಚಿನ ಜನಮನ್ನಣೆ ಗಳಿಸಿತ್ತು. 1985ರಲ್ಲಿ ಅವರು ಬರೆದ ಕೋಲ್ಕತಾದ ರಿಕ್ಷಾ ಚಾಲಕನೊಬ್ಬನ ಬದುಕಿನ ಸಂಕಷ್ಟಗಳನ್ನು ವಿವರಿಸುವಂಥ “ಸಿಟಿ ಆಫ್ ಜಾಯ್’ ದೊಡ್ಡ ಯಶಸ್ಸನ್ನುಗಳಿಸಿತ್ತು.
1992ರಲ್ಲಿ ಈ ಕಥೆಯನ್ನು ಆಧರಿಸಿದ ಸಿನೆಮಾವೂ ತೆರೆಕಂಡಿತ್ತು. ಈ ಕಾದಂಬರಿಯಿಂದ ತಾವು ಗಳಿಸಿದ ರಾಯ ಧನದ ಬಹುತೇಕ ಮೊತ್ತವನ್ನು ಅವರು ಭಾರತದಲ್ಲಿ ಮಾನವೀಯ ಯೋಜನೆಗಳಿಗಾಗಿಯೇ ವಿನಿಯೋಗಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.