Baltimore bridge: ತನಿಖೆ ಮುಗಿವವರೆಗೆ ಸಿಬ್ಬಂದಿಗೆ ಹಡಗು ವಾಸ್ತವ್ಯ
Team Udayavani, Apr 2, 2024, 9:54 PM IST
ನ್ಯೂಯಾರ್ಕ್: ಅಮೆರಿಕದ ಬಾಲ್ಟಿಮೋರ್‌ನ ಸೇತುವೆಗೆ ಸರಕು ಸಾಗಣೆ ಹಡಗು ಡಿಕ್ಕಿಯಾದ ಪ್ರಕರಣದ ತನಿಖೆ ಮುಗಿವವರೆಗೆ ಅದರಲ್ಲಿರುವ 20 ಭಾರತೀಯ, ಒಬ್ಬ ಶ್ರೀಲಂಕಾದ ಸಿಬ್ಬಂದಿಗೆ ಬಿಡುಗಡೆ ಭಾಗ್ಯವಿಲ್ಲ.
ತನಿಖೆಗೆ ಎಷ್ಟು ಸಮಯ ಹಿಡಿಯಲಿದೆ ಎಂದು ತಿಳಿದು ಬಂದಿಲ್ಲ. ಅಲ್ಲಿಯವರೆಗೆ ನತದೃಷ್ಟ ಹಡಗಿನ ಸಿಬ್ಬಂದಿ ಅದರಲ್ಲಿಯೇ ಉಳಿಯಬೇಕಾಗುತ್ತದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾ.26ರಂದು ಸಿಂಗಾಪುರ ಮೂಲದ “ಡಾಲಿ’ ಹೆಸರಿನ ಸರಕು ಸಾಗಣೆ ಹಡಗು ಅಮೆರಿಕದ ಬಾಲ್ಟಿಮೋರ್‌ನ ಪ್ರಮುಖ ಸೇತುವೆಗೆ ಡಿಕ್ಕಿಯಾಗಿದ್ದು ಸೇತುವೆ ಕುಸಿದು ಬಿದ್ದು ಹಲವರು ಮೃತಪಟ್ಟಿದ್ದರು. ಹಡಗು ಶ್ರೀಲಂಕಾಕ್ಕೆ ಹೊರಟಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.