ಭಾರತಕ್ಕೆ ಬಂದಾಗ ಅಸ್ವಸ್ಥ; ಹೋಗುವಾಗ ಗುಣಮುಖ
Team Udayavani, Nov 21, 2017, 11:04 AM IST
ಕೃಷ್‌ನಗರ್: ಭಾರತದ ಗಡಿ ದಾಟಿ ಬಂದ ಬಾಂಗ್ಲಾದೇಶದ ಯುವಕನೊಬ್ಬ 2 ವರ್ಷಗಳ ಬಳಿಕ ಕಡೆಗೂ ತಮ್ಮ ಮನೆ ಸೇರಿದ್ದಾರೆ. ವಿಷಯ ಇಷ್ಟೇ ಅಲ್ಲ. ಭಾರತದ ಒಳ ಬರುವಾಗ ಮಾನಸಿಕ ಅಸ್ವಸ್ಥನಾಗಿದ್ದ ಆತ ಈಗ ಸಂಪೂರ್ಣ ಗುಣಮುಖರಾಗಿ ದೇಶಕ್ಕೆ ಮರಳಿದ್ದಾರೆ. ಇದರ ಹಿಂದಿರುವುದು ಎನ್‌ಜಿಒ ಒಂದರ ಮುಖ್ಯಸ್ಥರೊಬ್ಬರ ಮಾನವೀಯತೆ.
ಮಾಮುನ್ ರಶೀದ್ 2015ರಲ್ಲಿ ಭಾರತದೊಳಗೆ ಬಂದಿದ್ದು, ನುಸುಳುಕೋರ ಎಂದು ಶಂಕಿಸಿ ಈತನನ್ನು ಬಂಧಿಸಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ಆತ ಮಾನಸಿಕ ಅಸ್ವಸ್ಥ ಎಂಬುದು ಗೊತ್ತಾಯಿತು. ನಂತರ ಮೊಸ್ಲೆಂ ಮುನ್ಶಿ ಎಂಬುವವರ “ನಕಶಿ
ಪಾರ ಹೃದಯ್ ಸಮಿತಿ’ ಎಂಬ ಎನ್‌ಜಿಒಗೆ ಕಳುಹಿಸಲಾಯಿತು. ಮುನ್ಶಿ ಅವರ ಚಿಕಿತ್ಸೆ ಮತ್ತು ಆರೈಕೆಯಲ್ಲಿ ರಶೀದ್ ಸಂಪೂರ್ಣ ಗುಣಮುಖನಾಗಿದ್ದಾನೆ. ಕೇವಲ 4 ತಿಂಗಳಲ್ಲಿ ತನ್ನ ಹೆಸರು, ವಿಳಾಸ ಹೇಳುವಂತಾಗಿದ್ದು, ಸದ್ಯದಲ್ಲೇ ಬಾಂಗ್ಲಾಗೆ ಮರಳಲಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Power Prayers: ಡಿಸಿಎಂ ಟೆಂಪಲ್ ರನ್ ವಿಚಾರ; ಎಚ್ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ
BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
POCO X7 5G; ಇದೀಗ ತಾನೆ ಬಿಡುಗಡೆಯಾದ ಫೋನ್ ನಲ್ಲಿ ಏನೇನಿದೆ?
Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.