ಮಾನಹಾನಿ ಪ್ರಕರಣ: ಸಂಪಾದಕನನ್ನು ಜೈಲಿಗಟ್ಟಿದ ಬಾಂಗ್ಲಾ ಕೋರ್ಟ್
Team Udayavani, Oct 23, 2018, 5:04 PM IST
ಢಾಕಾ : ಬಾಂಗ್ಲಾದೇಶದ ನ್ಯಾಯಾಲಯವೊಂದು 78ರ ಹರೆಯದ ವಿಪಕ್ಷ ಪರ ಸಂಪಾದರೊಬ್ಬರನ್ನು ಮಾನಹಾನಿ ಪ್ರಕರಣವೊಂದರಲ್ಲಿ ಜಾಮೀನು ತಿರಸ್ಕರಿಸಿ ಜೈಲಿಗಟ್ಟಿರುವುದಾಗಿ ವರದಿಯಾಗಿದೆ.
ಸಂಪಾದಕ ಮೊಯಿನುಲ್ ಹುಸೇನ್ ಅವರು ಕೆಲ ದಿನಗಳ ಹಿಂದಷ್ಟೇ ಪತ್ರಕರ್ತೆಯೊಬ್ಬಳನ್ನು “ಶೀಲಗೆಟ್ಟವಳು’ ಎಂದು ಟಿವಿ ಟಾಕ್ ಶೋ ನಲ್ಲಿ ಆರೋಪಿಸಿ ಆಡಿದ ಮಾತುಗಳಿಗೆ ವ್ಯಾಪಕ ಖಂಡನೆ, ಪ್ರತಿಭಟನೆ ವ್ಯಕ್ತವಾಗಿತ್ತು.
ಢಾಕಾದ ಹೆಚ್ಚುವರಿ ಚೀಫ್ ಮೆಟ್ರೋಪಾಲಿಟಾನ್ ಮ್ಯಾಜಿಸ್ಟ್ರೇಟ್ ಕೈಸರುಲ್ ಇಸ್ಲಾಂ ಅವರು ಆರೋಪಿ ಸಂಪಾದಕ ಮೊಯಿನುಲ್ ಹುಸೇನ್ ಅವರ ಜಾಮೀನು ಕೋರಿಕೆ ಅರ್ಜಿಯನ್ನು ತಿರಸ್ಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Rakesh Adiga: ನಾನು ಮಿಡಲ್ ಕ್ಲಾಸ್ ಹುಡುಗ ಮರ್ಯಾದೆ ಉಳಿಸಿ!
Thekkatte: ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿದೆ ಗೋ ಕಳವು ಪ್ರಕರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.