![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Oct 28, 2019, 5:51 PM IST
ಹದಿನೆಂಟು ವರ್ಷ ತುಂಬಿತ್ತಾ? ಹಾಗಾದರೆ ಒಂದು ಲೈಸನ್ಸ್ ಮಾಡಬೇಕು, ಒಂದು ಹೊಸ ಬೈಕ್ ಖರೀದಿಸಬೇಕು ಅನ್ನುವ ಯಾವ ಚಿಂತೆಯೋ ಇಲ್ಲದೆ ಇಲ್ಲೊಂದು ನಾಯಿ ಬಿಂದಾಸ್ ಆಗಿ ತನ್ನ ಹಿಂದೆ ಇಬ್ಬರನ್ನು ಕೂರಿಸಿಕೊಂಡು ಬೈಕ್ ಓಡಿಸಿದೆ.!
ಹೌದು. ಈ ಸುದ್ದಿ ಕೇಳಿ ಒಂದು ಕ್ಷಣಕ್ಕೆ ಆಶ್ಚರ್ಯವಾಗಿದ್ರೂ, ಆಗಿರುವುದು ನಿಜ. ಬ್ರೆಜಿಲ್ ನಗರದ ಬೀದಿಯಲ್ಲಿ ಬೈಕ್ ಓಡಿಸುವ ನಾಯಿಯೊಂದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಾಯಿ ಬೈಕ್ ನ ಆಕ್ಸಿಲೇಟರ್ ಅನ್ನು ತನ್ನ ಎರಡು ಕೈ ಗಳಿಂದ ಹಿಡಿದು ತನ್ನ ಹಿಂದೆ ಇಬ್ಬರನ್ನೂ ಕೂರಿಸಿಕೊಂಡು ಹಾಯಾಗಿ ಬೈಕ್ ಓಡಿಸುವ ವೀಡಿಯೋ ಸಾಮಾಜಿಕ ಜಾಲತಾನ ಟ್ವಿಟರ್ ಸೇರಿದಂತೆ ಎಲ್ಲೆಡೆ ವೈರಲ್ ಆಗಿ ಹರಿದಾಡುತ್ತಿದೆ.
ಟ್ವಿಟರ್ ನಲ್ಲಿ ಜನ ಈ ವೀಡಿಯೋದ ಬಗ್ಗೆ ಹಲವು ಹಾಸ್ಯಾಸ್ಪದ ಆಯಾಮದಲ್ಲಿ ಚರ್ಚಿಸುತ್ತಿದ್ದು, ಕೆಲವರಂತೂ ನಾಯಿಗೂ ಹೆಲ್ಮೆಟ್ ಇರಬೇಕಿತ್ತು ಎಂದು ಬಣ್ಣಿಸಿದ್ದಾರೆ.
They see me rollin pic.twitter.com/59HxNpqLPA
— Klara Sjöberg (@klara_sjo) October 26, 2019
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.