ಲ್ಯಾಂಡಿಂಗ್ ವೇಳೆ ನದಿಗೆ ಇಳಿದ 137 ಪ್ರಯಾಣಿಕರಿದ್ದ ವಿಮಾನ!
Team Udayavani, May 4, 2019, 9:24 AM IST
ಫ್ಲೋರಿಡಾ: 137 ಜನರು ಪ್ರಯಾಣಿಸುತ್ತಿದ್ದ ವಿಮಾನವೊಂದು ಲ್ಯಾಂಡಿಂಗ್ ವೇಳೆ ನದಿಗೆ ಇಳಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಕ್ಯೂಬಾದಿಂದ ಆಗಮಿಸಿದ ಬೋಯಿಂಗ್ 737 ವಿಮಾನ ರಾತ್ರಿ 9.30 ರ ವೇಳೆಗೆ ಅಮೆರಿಕದ ಗ್ವಾಂಟಾನಾಮೋದ ನೌಕಾ ನೆಲೆಯಲ್ಲಿ ಇಳಿಯುವಾಗ ಆಯ ತಪ್ಪಿನದಿಗೆ ಇಳಿದಿದೆ.
ವಿಮಾನದಲ್ಲಿದ್ದ ಎಲ್ಲರೂ ಜೀವಂತವಾಗಿದ್ದು, ಸಿಬಂದಿಗಳು ಜೆಟ್ ಇಂಧನವನ್ನು ನಿಯಂತ್ರಿಸಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಾಕ್ಸನ್ವಿಲ್ಲೆಯ ಮೇಯರ್ ಅವರು ಟ್ವೀಟ್ ಮಾಡಿ ದ್ದಾರೆ.
ವಿಮಾನ ಮುಳುಗಡೆಯಾಗಿಲ್ಲ ಎಂದು ಜಾಕ್ಸ್ ಶರೀಫ್ಸ್ ಕಚೇರಿ ಟ್ವೀಟ್ ಮಾಡಿದೆ.
ಮುಳುಗುತಜ್ಞರು ಸೇರಿದಂತೆ ರಕ್ಷಣಾ ಪಡೆಗಳು ಆಗಮಿಸಿದ್ದು, ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತರಲು ಕಾರ್ಯಾಚರಣೆ ನಡೆಸಲಾಗುತ್ತಿದೆ.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.