ಪಾಕ್ನಲ್ಲಿ ಬುದ್ಧನ ಪ್ರತಿಮೆ ಜೀರ್ಣೋದ್ಧಾರ
Team Udayavani, Jul 13, 2018, 6:00 AM IST
ಇಸ್ಲಾಮಾಬಾದ್: 2007ರಲ್ಲಿ ತಾಲಿಬಾನ್ ಉಗ್ರರು ಧ್ವಂಸಗೊಳಿಸಿದ್ದ ಪಾಕಿಸ್ಥಾನದ ಜಹಾನಾಬಾದ್ನಲ್ಲಿರುವ 7ನೇ ಶತಮಾನದ ಬೃಹತ್ ಬುದ್ಧನ ಪ್ರತಿಮೆಯನ್ನು ಇದೀಗ ಜೀರ್ಣೋದ್ಧಾರ ಮಾಡಲಾಗಿದೆ. ಇದು ವಿಶಿಷ್ಟ ಕೆತ್ತನೆಯಾಗಿದ್ದು, ಬೃಹತ್ ಕಲ್ಲಿನ ಒಂದು ಭಾಗದಲ್ಲಿ ಕೆತ್ತಲಾಗಿದೆ. ಬುದ್ಧ ಕಮಲದ ಮೇಲೆ ಕುಳಿತಂತೆ ಈ ಪ್ರತಿಮೆಯನ್ನು ಚಿತ್ರಿಸಲಾಗಿದೆ. ಈ ಪ್ರತಿಮೆ ಮರುಸ್ಥಾಪನೆಗೆ ಇಟಲಿ ಸರ್ಕಾರ ನೆರವಾಗಿದೆ.
2012ರಿಂದ ಈ ಪ್ರತಿಮೆಯ ಪುನರುಜ್ಜೀವನ ಕಾರ್ಯ ಆರಂಭಿಸಲಾಗಿದ್ದು, ಆರಂಭದಲ್ಲಿ ಫೋಟೋ ಗಳನ್ನು ಬಳಸಿಕೊಂಡು ಲ್ಯಾಬ್ನಲ್ಲಿ ಬುದ್ಧನ ಮುಖದ ಭಾಗವನ್ನು ಚಿತ್ರಿಸಲಾಯಿತು. ನಂತರ ಇದನ್ನು ಪ್ರತಿಮೆ ಮರುರೂಪಿಸಲು ಬಳಸಿಕೊಳ್ಳ ಲಾಯಿತು. ಮೂಲದಂತೆಯೇ ಪುನರು ಜ್ಜೀವನಗೊ ಳಿಸಿಲ್ಲ. ಯಾಕೆಂದರೆ ಹಿಂದೊಮ್ಮೆ ಹಾನಿಯಾಗಿತ್ತು ಎಂಬ ಕುರುಹನ್ನೂ ಇಟ್ಟೇ ಪುನರುಜ್ಜೀವನಗೊಳಿಸ ಲಾಗಿದೆ ಎಂದು ಇಟಲಿ ಪುರಾತತ್ವಜ್ಞರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಡಕಾಯಿತರಿಂದ 3 ಹಿಂದೂ ಯುವಕರ ಅಪಹರಣ
Canada Court:ಹರ್ದೀಪ್ ನಿಜ್ಜರ್ ಹ*ತ್ಯೆ ಪ್ರಕರಣ: ನಾಲ್ವರು ಭಾರತೀಯರಿಗೆ ಜಾಮೀನು ಮಂಜೂರು
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
US-Canada Map: ಅಮೆರಿಕ ಭೂಪಟಕ್ಕೆ ಕೆನಡಾ ಸೇರಿಸಿದ ಟ್ರಂಪ್: ವಿವಾದ
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.