ಮಂಗಳನಲ್ಲಿ ಅನ್ಯಗ್ರಹ ಜೀವಿಗಳಿರಲು ಸಾಧ್ಯವಿಲ್ಲ?
Team Udayavani, Jul 8, 2017, 8:49 AM IST
ಲಂಡನ್: ಮಂಗಳನಲ್ಲಿ ಜೀವಿಗಳಿವೆಯೇ? ಮನುಷ್ಯ ವಾಸಯೋಗ್ಯವಾಗಿದೆಯೇ ಎಂಬ ಪ್ರಶ್ನೆಗಳ ನಡುವೆ, ಅಲ್ಲಿ ವಿಷಕಾರಿ ರಾಸಾಯನಿಕಗಳಿದ್ದು, ಆದ್ದರಿಂದ ಅನ್ಯಗ್ರಹ ಜೀವಿಗಳಿರುವ ಸಾಧ್ಯತೆ ಕಡಿಮೆ ಎಂದು ಅಧ್ಯಯನ ವೊಂದು ಹೇಳಿದೆ. ಎಡಿನ್‌ಬರ್ಗ್ ವಿವಿ ಸಂಶೋಧಕರು, ಮಂಗಳನ ಮೇಲ್ಮೆ„ನಲ್ಲಿರುವ ರಾಸಾಯನಿಕ ಸಂರಚನೆಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಅಲ್ಲಿ ಪೇರ್ಶಲೋಟ್ರೇಟ್ಸ್ ಹೆಸರಿನ ರಾಸಾಯನಿಕವಿದ್ದು, ಆಲ್ಟ್ರಾವಾಯ್ಲೆಟ್ ಕಿರಣಗಳು ಮೇಲ್ಮೆ„ ಮೇಲೆ ಬಿದ್ದಾಗ, ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಸಾಮರ್ಥ್ಯ ಹೊಂದಿವೆ. ಗಗನಯಾತ್ರೆ ವೇಳೆ ಬಾಹ್ಯಾಕಾಶ ನೌಕೆಯಲ್ಲಿನ ಬ್ಯಾಕ್ಟೀರಿಯಾಗಳನ್ನೂ ಇದು ಕೊಲ್ಲಬಹುದು. ಆದ್ದರಿಂದ ಈ ಅಧ್ಯಯನವನ್ನು ಮಂಗಳ ಯಾತ್ರೆ ವೇಳೆ ಪರಿಗಣಿಸಬೇಕಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Los Angeles: ಹತೋಟಿಗೆ ಬಾರದ ಕಾಡ್ಗಿಚ್ಚು, ಸಾವಿರಾರು ಮನೆಗಳು ಆಹುತಿ, ಮೃತರ ಸಂಖ್ಯೆ 16ಕ್ಕೆ
Neuralink; ಮತ್ತೊಬ್ಬನ ಮೆದುಳಿಗೆ ಚಿಪ್ : ಏನಿದು ತಂತ್ರಜ್ಞಾನ?
Wildfires; ಲಾಸ್ ಏಂಜಲೀಸ್ ಬೆಂಕಿಗೆ 10000 ಕೋಟಿ ಬಂಗಲೆ ಭಸ್ಮ
Donald Trump ಸೋಲಿಸುತ್ತಿದ್ದೆ, ಪಕ್ಷಕ್ಕಾಗಿ ಹಿಂದೆ ಸರಿದೆ: ಅಧ್ಯಕ್ಷ ಜೋ ಬೈಡೆನ್
ಹವಾಮಾನ ಇಲಾಖೆಗೆ 150: ಕಾರ್ಯಕ್ರಮಕ್ಕೆ ಬರಲ್ಲ ಬಾಂಗ್ಲಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.