Hardeep Singh Nijjar ಮಾಹಿತಿ ಸೋರಿಕೆ: ತಪ್ಪೊಪ್ಪಿಕೊಂಡ ಕೆನಡಾ
Team Udayavani, Oct 30, 2024, 11:28 PM IST
ಒಟ್ಟಾವ: ಖಲಿಸ್ತಾನ ಉಗ್ರ ಹರ್‌ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರ ಇದೆ ಎಂಬ ಬಗ್ಗೆ ಅಮೆರಿಕದ ಪತ್ರಿಕೆ “ದ ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಗೆ ಮಾಹಿತಿ ನೀಡಿದ್ದು ಹೌದು. ಈ ಬಗ್ಗೆ ಕೆನಡಾ ಸರ್ಕಾರದ ಇಬ್ಬರು ಅಧಿಕಾರಿಗಳು ತಪ್ಪೊಪ್ಪಿಕೊಂಡಿದ್ದಾರೆ. ಜತೆಗೆ ಪ್ರಧಾನಿ ಜಸ್ಟಿನ್ ಟ್ರೂಡೊಗೆ ಅನುಮತಿ ನೀಡುವುದಕ್ಕೆ ಮೊದಲೇ ಸುದ್ದಿ ನೀಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ಅಲ್ಲಿನ ಉಪ ವಿದೇಶಾಂಗ ಸಚಿವ ಡೇವಿಡ್ ಮಾರಿಸನ್ ಸಂಸತ್‌ನ ಸಮಿತಿಯೊಂದಕ್ಕೆ ಮಾಹಿತಿ ನೀಡಿ ಪ್ರಧಾನಿ ಮೋದಿ ಸರ್ಕಾರದ ಹಿರಿಯ ಸಚಿವ ಅಮಿತ್ ಶಾ ಅವರೇ ದೇಶದಲ್ಲಿ “ಸಿಖ್ ಪ್ರತ್ಯೇಖತಾವಾದಿಗಳ ವಿರುದ್ಧ ಸಂಚು ರೂಪಿಸುವಲ್ಲಿ ಅಮಿತ್ ಶಾ ಕೈವಾಡವಿದೆ. ಅವರೇ ಹಿಂಸಾಚಾರ, ಗುಪ್ತಚರ ಮಾಹಿತಿ ಸಂಗ್ರಹ ಹಾಗೂ ಬೆದರಿಕೆಯ ಅಭಿಯಾನ ನಡೆಸುತ್ತಿದ್ದಾರೆ. ನಾನೇ ಪತ್ರಿ ಕೆಗೆ ಅವರ ಹೆಸರು ಹೇಳಿದ್ದೆ’ ಎಂದರು.
ಅಮಿತ್ ಶಾ ಕೈವಾಡವಿರುವ ಬಗ್ಗೆ ಕೆನಡಾಗೆ ಹೇಗೆ ಮಾಹಿತಿ ದೊರೆಯಿತೆಂಬ ಬಗ್ಗೆ ಮಾರಿಸನ್ ತಿಳಿಸಲಿಲ್ಲ. ಇದೇ ವೇಳೆ, ಪತ್ರಿಕೆಗೆ ಮಾಹಿತಿ ನೀಡಲು ಪ್ರಧಾನಿ ಟ್ರಾಡೊ ಅನುಮತಿಗೆ ಕಾಯ ಬೇಕಾಗಿಲ್ಲ. ಸೋರಿಕೆ ಮಾಡಿದ್ದು ಸಂವಹನ ತಂತ್ರದ ಭಾಗ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kasaragodu: ನೀರ್ಚಾಲಿನ ಮುರಳಿಕೃಷ್ಣ ಕೇರಳ ಹೈಕೋರ್ಟ್ ಜಡ್ಜ್
Council By Election: ಪರಿಷತ್ ಸದಸ್ಯರಾಗಿ ಕಿಶೋರ್ ಕುಮಾರ್ ಪ್ರಮಾಣ ವಚನ ಸ್ವೀಕಾರ
Udupi: ಗೀತಾರ್ಥ ಚಿಂತನೆ- 80… ಮನೆಯಿಂದಲೇ ಮೌಲ್ಯ ನಿರ್ಧಾರ
Rain Alert: ಇಂದು, ನ.1ರಂದು ಎಲ್ಲೋ ಅಲರ್ಟ್; ಕರಾವಳಿ ಭಾಗದಲ್ಲಿ ಮಳೆ ಸಾಧ್ಯತೆ
Tanker Overturns: ಚಾರ್ಮಾಡಿ ಘಾಟ್ ನಲ್ಲಿ ಟ್ಯಾಂಕರ್ ಪಲ್ಟಿ.. ಪೆಟ್ರೋಲ್ – ಡಿಸೇಲ್ ಸೋರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.