Chat Xi PT: ಚೀನಕ್ಕೆ ಪ್ರತ್ಯೇಕ ಚಾಟ್ ಜಿಪಿಟಿ ಕೃತಕ ಬುದ್ಧಿಮತ್ತೆ ಟೂಲ್
Team Udayavani, May 28, 2024, 12:24 AM IST
ಬೀಜಿಂಗ್: ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ವಿಚಾರಗಳನ್ನು ಹೊಂದಿರುವ ಕೃತಕ ಬುದ್ಧಿಮತ್ತೆಯ ಚಾಟ್‌ಬಾಟ್ “ಚಾಟ್ ಕ್ಸಿ ಪಿಟಿ’ ರೂಪಿಸಲಾಗಿದೆ. ಚಾಟ್‌ಜಿಪಿಟಿಯಂಥ ಎಐ ಟೂಲ್‌ಗಳು ಕಮ್ಯುನಿಸ್ಟ್ ಪಾರ್ಟಿ ವಿರುದ್ಧವಾಗಿ ವರ್ತಿಸತೊಡಗಿದರೆ ಹೇಗೆ ಎಂದು ಆತಂಕಕ್ಕೀಡಾದ ಚೀನ ಈ ಚಾಟ್‌ಬಾಟ್ ಅನ್ನು ಅಭಿವೃದ್ಧಿಪಡಿಸಿದೆ. ಹೊಸ ಯುಗಕ್ಕೆ ಚೀನಿ ಗುಣಲಕ್ಷಣಗಳೊಂದಿಗೆ ಸಮಾಜವಾದದ ಮೇಲೆ ಕ್ಸಿ ಜಿನ್‌ಪಿಂಗ್ ವಿಚಾರಗಳು ಎಂಬ ತಣ್ತೀಜ್ಞಾನವನ್ನು ಇದಕ್ಕೆ ಆಧಾರವಾಗಿಟ್ಟುಕೊಳ್ಳಲಾಗಿದೆ. ಚೀನದ ಸೈಬಸ್‌ಸ್ಪೇಸ್ ಆಡಳಿತವು ಒದಗಿಸಿದ ಕಮ್ಯುನಿಸ್ಟ್ ಸಾಹಿತ್ಯವನ್ನು ಇದರಲ್ಲಿ ಕಾಣಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.