ಒಳ ಉಡುಪುಗಳಿಗೆ ಪುರುಷರೇ ಮಾಡೆಲ್ !
Team Udayavani, Mar 6, 2023, 7:25 AM IST
ಒಳ ಉಡುಪುಗಳ ಮಾರ್ಕೇಟಿಂಗ್ಗಾಗಿ ಮಹಿಳಾ ರೂಪದರ್ಶಿಗಳನ್ನು ಬಳಸಿಕೊಳ್ಳುವಂತಿಲ್ಲ ಎನ್ನುವ ನಿರ್ಬಂಧದಿಂದಾಗಿ, ಪುರುಷರೇ ಮಹಿಳೆಯರ ಒಳ ಉಡುಪುಗಳನ್ನು ಧರಿಸಿ, ಮಾರ್ಕೆಟಿಂಗ್ ಮಾಡುವ ಪರಿಸ್ಥಿತಿ ಚೀನದಲ್ಲಿ ಎದುರಾಗಿದೆ. ಇದರಿಂದ ಪುರುಷ ರೂಪದರ್ಶಿಗಳ ಫೋಟೋ ಜಾಲತಾಣದಲ್ಲಿ ವೈರಲ್ ಆಗಿವೆ.
ಹೌದು, ವಿಶಿಷ್ಟ ವಿನ್ಯಾಸಗಳ ಒಳ ಉಡುಪುಗಳನ್ನು ಧರಿಸಿ, ಮಹಿಳಾ ರೂಪದರ್ಶಿಗಳು ಮಾಡುವ ಲೈವ್ಸ್ಟ್ರೀಮ್ ಅನ್ನು ಸರ್ಕಾರ ನಿಷೇಧಿಸಿದೆ.
ಈ ಹಿನ್ನೆಲೆ ಒಳ ಉಡುಪುಗಳ ಮಾರಾಟ ಸಂಸ್ಥೆಯೊಂದು ತನ್ನ ಪುರುಷ ರೂಪದರ್ಶಿಗಳಿಗೆ ರೇಷ್ಮೆ ನಿಲುವಂಗಿ ಸೇರಿದಂತೆ ಮಹಿಳೆಯರ ವಿವಿಧ ಉಡುಪುಗಳನ್ನು ಧರಿಸಿ, ಲೈವ್ಸ್ಟ್ರೀಮ್ ಮಾಡಿದೆ.
ಈ ವಿಡಿಯೋ ಮತ್ತು ಫೋಟೋಗಳಿಗೆ ಜಾಲತಾಣದಲ್ಲಿ ಭಾರೀ ಪ್ರತಿಕೆಯ ವ್ಯಕ್ತವಾಗಿದ್ದು, ಕೆಲವರು ಇದು ಮಹಿಳಾ ರೂಪದರ್ಶಿಗಳ ಉದ್ಯೋಗ ಕಸಿಯುವ ಕ್ರಮ ಎಂದರೆ, ಮತ್ತೂ ಹಲವರು ಈ ಪ್ರಸ್ತಾಪವೇ ವಿಚಿತ್ರ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.