ದೋಸ್ತಿ ನೆಪದಲ್ಲಿ ನೇಪಾಲ ಬೆನ್ನಿಗೆ ಚೂರಿ

ಸದ್ದಿಲ್ಲದೆ ನೇಪಾಲದ 10 ಹಳ್ಳಿಗಳನ್ನು ಕಬಳಿಸಿದ ಡ್ರ್ಯಾಗನ್‌ ರಾಷ್ಟ್ರ ಚೀನ

Team Udayavani, Jun 25, 2020, 7:46 AM IST

ದೋಸ್ತಿ ನೆಪದಲ್ಲಿ ನೇಪಾಲ ಬೆನ್ನಿಗೆ ಚೂರಿ

ಕಠ್ಮಂಡು: ಚೀನ ಈಗ ನೇಪಾಲದ ಬೆನ್ನಿಗೂ ಚೂರಿ ಹಾಕಿದೆ. ಗಡಿರಸ್ತೆಗಳ ನಿರ್ಮಾಣದ ನೆಪದಲ್ಲಿ 10 ಹಳ್ಳಿ ಗಳನ್ನುಚೀನ ಕಬಳಿಸಿದ್ದು, ಇದರಿಂದಾಗಿ ನೇಪಾಲದ 33 ಹೆಕ್ಟೇರ್‌ ಭೂಪ್ರದೇಶ ಡ್ರ್ಯಾಗನ್‌ ಪಾಲಾಗಿದೆ. ಚೀನದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದ ನೇಪಾಲ ಈಗ ತಾನೇ ತೋಡಿಕೊಂಡ ಕೂಪದಲ್ಲಿ ಬೀಳುತ್ತಿದೆ. “ಟಿಬೆಟ್‌ ಗಡಿಯ ರಸ್ತೆ ನಿರ್ಮಾಣದ ಹೆಸರಿನಲ್ಲಿಚೀನ 10 ಹಳ್ಳಿಗಳನ್ನು ಅತಿಕ್ರಮಿಸಿದೆ. ನೇಪಾಲದ ಈ ಜಾಗದಲ್ಲಿ ಚೀನ ಗಡಿಪೋಸ್ಟ್‌ ನಿರ್ಮಿಸುವ ಸಾಧ್ಯತೆ ಇದೆ’ ಎಂದು ನೇಪಾಲದ ಕೃಷಿ ಇಲಾಖೆಯು ಸರಕಾರಕ್ಕೆ ಎಚ್ಚರಿಸಿದೆ.

ನದಿಗಳನ್ನೂ ತಿರುಗಿಸಿದೆ!: ಚೀನ ತನ್ನ ಭೂವ್ಯಾಪ್ತಿ ಹೆಚ್ಚಿಸಲು ನದಿಗಳ ದಿಕ್ಕನ್ನೇ ಬದಲಿಸುತ್ತಿದೆ. ಚೀನದ ನಿರ್ಮಾಣ ಕಾರ್ಯಗಳಿಂದಾಗಿ ಬಾಗ್ಧಾರೆ ಖೋಲಾ ಹಾಗೂ ಕರ್ನಾಲಿ ನದಿಗಳು ನೇಪಾಲದ ಹಳ್ಳಿಗಳತ್ತ ತಿರುಗಿವೆ. ಹೀಗೇ ಬಿಟ್ಟರೆ ಈ ಮಳೆಗಾಲದಲ್ಲಿನೇಪಾಲದ ಹಳ್ಳಿಗಳು ನೀರಿನಲ್ಲಿ ಕೊಚ್ಚಿಹೋಗುವ ಸಾಧ್ಯತೆ ಇದೆ ಎಂದು ಇಲಾಖೆ ತನ್ನ ಸಮೀಕ್ಷಾ ವರದಿಯಲ್ಲಿ ಆತಂಕ ವ್ಯಕ್ತಪಡಿಸಿದೆ.

ಗುಳುಂ ಗುಳುಂ: ನೇಪಾಲದ ಒಟ್ಟು 11 ಹಳ್ಳಿಗಳ ಮೇಲೆ ಚೀನ ಕಣ್ಣು ಹಾಕಿದ್ದು, 10 ಪ್ರದೇಶಗಳನ್ನು ಸ್ವಾಧೀನ ಪಡಿಸಿಕೊಂಡಿದೆ. ರಸೂವಾ ಜಿಲ್ಲೆಯಲ್ಲಿ 6 ಹೆಕ್ಟೇರ್‌, ಹಮ್ಲಾ ಜಿಲ್ಲೆಯಲ್ಲಿ 10 ಹೆ. ಭೂಭಾಗ ಚೀನದ ತೆಕ್ಕೆಗೆ ಸೇರಿದೆ. ಸಿಂಜೆನ್‌, ಭುರ್ಜುಕ್‌ ಹಾಗೂ ಜಂಬು ಖೋಲಾ ಪ್ರದೇಶಗಳ ಗುರುತೇ ಸಿಗದಂತಾಗಿದೆ. ದೋಸ್ತಿ ಎಂದು ಕೊಂಡೇ ಚೀನ, ನೇಪಾಲಕ್ಕೆ ದ್ರೋಹ ಬಗೆಯುತ್ತಿದೆ.

ಗಡಿಯ ಹಳ್ಳಿ ಜನರಿಗೆ ಮತ್ತೆ ನೇಪಾಲ ಕಿರಿಕ್‌
ಭಾರತದ ಗಡಿಯ ಹಳ್ಳಿ ಜನರೊಂದಿಗೆ ನೇಪಾಲ ಮತ್ತೆ ವಿನಾಕಾರಣ ಜಗಳಕ್ಕಿಳಿಯುತ್ತಿದೆ. ಉತ್ತರ ಪ್ರದೇಶ, ಬಿಹಾರದ ಅಂಚಿನ ಹಳ್ಳಿಗಳಲ್ಲಿ ಜನರಿಗೆ ಒಡ್ಡು, ಡ್ಯಾಮ್‌ ಹಾಗೂ ಕೃಷಿ ಸಂಬಂಧಿತ ಕಾರ್ಯ ನಡೆಸಲು ನೇಪಾಲ ಅವಕಾಶ ನೀಡುತ್ತಿಲ್ಲ. ಅಲ್ಲದೆ, ಭಾರತೀಯ ಭದ್ರತಾ ಸಿಬಂದಿಯ ಮೇಲೂ ನೇಪಾಲ ಮತಿಗೇಡಿಯಂತೆ ವರ್ತಿಸುತ್ತಿದೆ. “ನೇಪಾಳ ಕಡೆಯಿಂದ 3-4 ಪೊಲೀಸರು ಪ್ರವೇಶಿಸಿ ನಮ್ಮ ಅಧಿಕಾರಿಯನ್ನು ಎಳೆದಾಡಿದ್ದಾರೆ. ನಾವೆಲ್ಲ ಹೋಗಿನೇಪಾಲ ಪೊಲೀಸರ ಸಂಚನ್ನು ವಿಫ‌ಲಗೊಳಿಸಿದೆವು’ ಎಂದು ಬಿಹಾರದ ಬಲ್ಬಾ ಗ್ರಾಮದ ನಿವಾಸಿ “ರಿಪಬ್ಲಿಕ್‌ ಟಿವಿ’ಗೆ ಮಾಹಿತಿ ನೀಡಿದ್ದಾರೆ.

ಟಾಪ್ ನ್ಯೂಸ್

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆMandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ: ರವಿ

CT Ravi: ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

1-a-bb

Pro Kabaddi: ಬೆಂಗಳೂರು ಬುಲ್ಸ್‌ ಗೆ 18ನೇ ಸೋಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Sheik Hasina

Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ

ravishankar-guruji

Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್‌

iran

Israel ಮೇಲೆ ದಾಳಿಗೆ ಇರಾನ್‌ನಿಂದ ಮಕ್ಕಳ ಬಳಕೆ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆMandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

1-sq

Squash event: ಭಾರತದ ಅನಾಹತ್‌,ಮಲೇಷ್ಯಾದ ಚಂದರನ್‌ ಚಾಂಪಿಯನ್‌

ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ: ರವಿ

CT Ravi: ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.