ಚೀನೀಯರ ಜೀವಿತಾವಧಿ ಸರಾಸರಿ 77.93 ವರ್ಷ
Team Udayavani, Jul 6, 2022, 11:08 PM IST
ಬೀಜಿಂಗ್: ಕೊರೊನಾ ಹಾವಳಿ, ಆರ್ಥಿಕ ಕುಸಿತ, ಮಕ್ಕಳ ಜನನ ಪ್ರಮಾಣದಲ್ಲಿ ಕುಸಿತದ ನಡುವೆಯೂ ಚೀನೀಯರ ಜೀವಿತಾವಧಿ ಸರಾಸರಿ 77.93 ವರ್ಷಗಳಿಗೆ ಏರಿದೆ.
ಪ್ರಸ್ತುತ ಜನರಿಗೆ ತಮ್ಮ ಆರೋಗ್ಯದ ಬಗ್ಗೆ ಅರಿವು ಹೆಚ್ಚಿದೆ, ದಿನನಿತ್ಯ ವ್ಯಾಯಾಮ ಮಾಡುವುದಕ್ಕೆ ಆದ್ಯತೆ ನೀಡಿದ್ದಾರೆ.
ಅದೇ ಈ ಬೆಳವಣಿಗೆಗೆ ಕಾರಣ. ಸದ್ಯ ಚೀನದಲ್ಲಿ 26.4 ಕೋಟಿ ಮಂದಿ 60 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿ ವರಾಗಿದ್ದಾರೆ. ಅರ್ಥಾತ್ ಚೀನ ಜನಸಂಖ್ಯೆಯಲ್ಲಿ ಈ ವರ್ಗದವರ ಪ್ರಮಾಣ ಶೇ.18.7 ಇದೆ. ಇದು ಚೀನ ಸರ್ಕಾರಕ್ಕೂ ಕಳವಳ ಮೂಡಿಸಿದೆ.
ಜೊತೆಗೆ ಮಕ್ಕಳು ಹುಟ್ಟುವ ಪ್ರಮಾಣವೇ ಕಡಿಮೆಯಾಗಿದೆ. ಹಿಂದೆ ಆ ದೇಶದಲ್ಲಿ ಒಬ್ಬ ದಂಪತಿಗೆ ಒಂದೇ ಮಗು ಎಂಬ ಕಾನೂನನ್ನು ಮಾಡಲಾಗಿತ್ತು. ಇದೀಗ ಒಬ್ಬ ದಂಪತಿ ಗರಿಷ್ಠ ಮೂರು ಮಕ್ಕಳನ್ನು ಹೊಂದಲು ಅವಕಾಶ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.