ಭಾರತ ಮೂಲಕ ನೇಪಾಳಕ್ಕೆ ಚೀನಾದಿಂದ ಹೊಸ ರಸ್ತೆ!
Team Udayavani, Apr 19, 2018, 6:00 AM IST
ಬೀಜಿಂಗ್: ಭಾರತದ ಮೂಲಕ ನೇಪಾಳಕ್ಕೆ ಹೊಸ ರಸ್ತೆ ಮಾರ್ಗ ನಿರ್ಮಾಣದ ಪ್ರಸ್ತಾಪವನ್ನು ಚೀನಾ ಮಂಡಿಸಿದೆ. ಹಿಮಾಲಯದ ಮೂಲಕ ಸಾಗುವ ಈ ರಸ್ತೆ ಮಾರ್ಗ ನೇಪಾಳ ಮತ್ತು ಭಾರತ ಸಂಪರ್ಕಿಸಲಿದೆ. ವಿದೇಶಾಂಗ ಸಚಿವ ಪ್ರದೀಪ್ ಕುಮಾರ್ ಗ್ಯವಾಲಿ ಚೀನಾ ಭೇಟಿ ವೇಳೆ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಈ ಪ್ರಸ್ತಾಪ ಮಾಡಿದ್ದಾರೆ. ಈಗಾಗಲೇ ಬೆಲ್ಟ್ ಆಂಡ್ ರೋಡ್ ಇನಿಶಿಯೇಟಿವ್ ಒಪ್ಪಂದಕ್ಕೆ ನೇಪಾಳ ಹಾಗೂ ಚೀನಾ ಸಹಿ ಹಾಕಿವೆ.
ಭಾರತ ಮತ್ತು ನೇಪಾಳ ನಮ್ಮ ನೆರೆಯ ಮಿತೃರಾಷ್ಟ್ರಗಳಾಗಿವೆ. ಈ ರೀತಿಯ ಸಂಪರ್ಕ ಮಾರ್ಗವು ಎಲ್ಲ 3 ದೇಶಗಳಿಗೂ ಅಭಿವೃದ್ಧಿ ಅವಕಾಶಗಳನ್ನು ನೀಡಲಿದೆ ಎಂದು ಚೀನಾ ಹೇಳಿದೆ.
24 ಗಂಟೆಯೂ ವಿಚಕ್ಷಣೆ: ಇನ್ನೊಂದೆಡೆ, ಚೀನಾಗೆ ಪರೋಕ್ಷ ಎಚ್ಚರಿಕೆ ನೀಡಿರುವ ಭಾರತೀಯ ನೌಕಾಪಡೆ, ಹಿಂದೂ ಮಹಾಸಾಗರ ವಲಯದಲ್ಲಿ ದಿನದ 24 ಗಂಟೆಯೂ ವಿಚಕ್ಷಣೆ ನಡೆಸಲಾಗುತ್ತಿದೆ ಎಂದಿದೆ. ನೌಕಾಪಡೆಯ 50 ಹಡಗುಗಳು ನಮ್ಮ ಪ್ರದೇಶದಲ್ಲಿ ವಿಚಕ್ಷಣೆ ನಡೆಸುತ್ತಿವೆ. ಭಾರತೀಯ ನೌಕಾಪಡೆ, ಎಲ್ಲ ಸಮಯದಲ್ಲೂ ಎಲ್ಲೆಲ್ಲೂ ಇದೆ ಎಂದು ಹೇಳಿಕೊಂಡಿದೆ. ಹಿಂದು ಮಹಾಸಾಗರದಲ್ಲಿ ಆಗಾಗ್ಗೆ ಸಬ್‌ಮರೀನ್‌ಗಳ ಮೂಲಕ ಒಳನುಸುಳುವ ಚೀನಾಗೆ ಇದು ತಾಕೀತು ಎಂದೇ ಈ ಟ್ವೀಟ್ ಅನ್ನು ವಿಮರ್ಶಿಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Video: ಟಿಕ್ಟಾಕ್ ಸ್ಟಾರ್ ಬಳಿಕ ಮತ್ತೊಬ್ಬ ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್
Canada: ವಾಲ್ಮಾರ್ಟ್ ಓವನ್ನಲ್ಲಿ ಭಾರತೀಯ ಮೂಲದ ಯುವತಿಯ ಶವ: ಕೆನಡಾ ಪೊಲೀಸರು ಹೇಳಿದ್ದೇನು?
Air Pollutionಗೆ ಪಾಕಿಸ್ತಾನ ಕಂಗಾಲು- 3 ದಿನ ಸಂಪೂರ್ಣ ಲಾಕ್ ಡೌನ್…AQI ಮಟ್ಟ 2000!
Major security breach: ಬ್ರಿಟನ್ನ ಅರಮನೆ ಆವರಣಕ್ಕೇ ನುಗ್ಗಿ ವಾಹನ ಕದ್ದೊಯ್ದ ಕಳ್ಳರು!
G20 Summit: : ಪ್ರಧಾನಿ ನರೇಂದ್ರ ಮೋದಿ, ಬೈಡೆನ್ ಚರ್ಚೆ
MUST WATCH
ಹೊಸ ಸೇರ್ಪಡೆ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Mahaveera Hanuma: ಆಲ್ಬಂನಲ್ಲಿ ಹನುಮ ಗಾನ
Tribanadhari Barbarik: ತ್ರಿಬಾಣಧಾರಿ ಬಾರ್ಬರಿಕದಲ್ಲಿ ವಸಿಷ್ಠ
Naxal: ಸರ್ಕಾರಿ ಬಸ್ ಅಡ್ಡ ಹಾಕಿ ಬೆಂಕಿ ಹಚ್ಚಿ ಕರಪತ್ರ ಹಂಚಿದ್ದ ವಿಕ್ರಂಗೌಡ ಮತ್ತು ತಂಡ!
Wine Merchants: ನಾಳೆಯ ಮದ್ಯ ಮಾರಾಟ ಬಂದ್ ನಿರ್ಧಾರ ವಾಪಸ್ ಪಡೆದ ಅಸೋಸಿಯೇಷನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.