ಪತಿ ಆಸ್ತಿ ಪಡೆದು ಸಿರಿವಂತ ಸ್ಥಿತಿಗೆ ಏರಿದ ಚೀನದ ಮಹಿಳೆ
Team Udayavani, Jun 3, 2020, 9:09 AM IST
ಸಾಂದರ್ಭಿಕ ಚಿತ್ರ
ಬೀಜಿಂಗ್: ಚೀನದ ಮಹಿಳೆಯೊಬ್ಬರು ಏಕಾಏಕಿ, ಏಷ್ಯಾದ ಶತಕೋಟಿ ಆಸ್ತಿಯ ಒಡೆಯರಲ್ಲೊಬ್ಬರಾಗಿ ಹೊರಹೊಮ್ಮಿದ್ದಾರೆ. ಹಾಗಂತ, ಉದ್ಯಮಿಯಾಗಿ, ಕಷ್ಟಪಟ್ಟು ದುಡಿದು ಇಷ್ಟು ಆಸ್ತಿ ಸಂಪಾದಿಸಿದ್ದಲ್ಲ. ತಮ್ಮ ಪತಿಗೆ ವಿಚ್ಛೇದನ ನೀಡಿ ಸಂಪಾದಿಸಿದ್ದು ! ಕೆಲವು ವರ್ಷಗಳ ಹಿಂದೆ ಚೀನದ ದೈತ್ಯ ಉದ್ಯಮಿಗಳಲ್ಲಿ ಒಬ್ಬರಾದ ಡು ವೈಯ್ಮಿನ್‌ರನ್ನು ಮದುವೆಯಾಗಿದ್ದ ಅವರು, ಇತ್ತೀಚೆಗೆ ವಿಚ್ಛೇದನ ಪಡೆದಿದ್ದಾರೆ. ನ್ಯಾಯಾಲಯದ ಆದೇಶದ ಪ್ರಕಾರ, ವೈಯ್ಮಿನ್ ಅವರು, ತಮ್ಮ ಔಷಧ ಕಂಪನಿಯಾದ “ಶೆಂಝೆನ್ ಕಂಗಾಯ್ ಬಯೋಲಾಜಿಕಲ್ ಪ್ರಾಡಕ್ಟ್ ಲಿಮಿಟೆಡ್’ನಲ್ಲಿನ 24,000 ಕೋಟಿ ರೂ. ಮೌಲ್ಯದ 161.3 ಮಿ. ಷೇರುಗಳನ್ನು ಮಾಜಿ ಪತ್ನಿಯ ಹೆಸರಿಗೆ ವರ್ಗಾಯಿಸಿದ್ದಾರೆ. ಹೀಗಾಗಿ ಅತಿ ಹೆಚ್ಚು ಶ್ರೀಮಂತ ವಿಚ್ಛೇದನ ಪಡೆದ ಮಹಿಳೆಯೆಂಬ ಹೆಗ್ಗಳಿಕೆಗೂ ಪಾತ್ರಳಾಗಿದ್ದಾರೆ !
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.