ಜೈಲಿನಿಂದ ಆಸ್ಪತ್ರೆಗೆ ವರ್ಗವಾಗಿದ್ದ ಚೀನದ ನೊಬೆಲ್ ಪುರಸ್ಕೃತ ನಿಧನ
Team Udayavani, Jul 13, 2017, 7:19 PM IST
ಶೆನ್ಯಾಂಗ್, ಚೀನ : ತಿಂಗಳ ಹಿಂದೆ ಜೈಲಿನಿಂದ ಆಸ್ಪತ್ರೆಗೆ ವರ್ಗಾವಣೆಗೊಂಡಿದ್ದ ಚೀನದ ನೊಬೆಲ್ ಶಾಂತಿ ಪುರಸ್ಕೃತ, ಕ್ಯಾನ್ಸರ್ ಪೀಡಿತ, 61ರ ಹರೆಯದ ಲಿಯು ಕ್ಸಿಯಾವೋಬೋ ಅವರು ಇಂದು ನಿಧನ ಹೊಂದಿದರು.
ಚೀನದ ಈಶಾನ್ಯ ನಗರವಾದ ಶೆನ್ಯಾಂಗ್ನ ಆಸ್ಪತ್ರೆಗೆ ಲಿಯು ಅವರು ತಿಂಗಳ ಹಿಂದೆ ಕ್ಯಾನ್ಸರ್ ಉಲ್ಬಣಗೊಂಡ ಕಾರಣ ದಾಖಲಿಸಲ್ಪಟ್ಟಿದ್ದರು. ಲಿಯು ಅವರು ಇಂದು ಗುರುವಾರ ಮೃತಪಟ್ಟಿರುವುದನ್ನು ಕಾನೂನು ವಿಭಾಗವು ದೃಢೀಕರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್ಗೆ ಕ್ಲೀನ್ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.