![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Feb 10, 2023, 7:40 AM IST
ಲಂಡನ್: ಇತಿಹಾಸದಲ್ಲಿ ಮೊದಲ ಬಾರಿಗೆ ಚರ್ಚ್ ಆಫ್ ಇಂಗ್ಲೆಂಡ್ ವಿನೂತನ ಬದಲಾವಣೆಗೆ ಸಾಕ್ಷಿಯಾಗಿದ್ದು, ಸಲಿಂಗ ದಂಪತಿಗಳು ತಮ್ಮ ವಿವಾಹದ ಬಳಿಕ ಚರ್ಚ್ ನಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡುವ ಪ್ರಸ್ತಾವದ ಪರ ಚರ್ಚ್ ಮತಚಲಾಯಿಸಿದೆ.
ದೇವರನ್ನು ಪ್ರಾರ್ಥಿಸುವ ಜಾಗದಲ್ಲಿ ತಾರತಮ್ಯ,ಲಿಂಗಬೇಧದಂಥ ಅಸಮಾನತೆ ಇರಬಾರದೆಂಬ ಉದ್ದೇಶದಿಂದ ಲಂಡನ್ ಬಿಷಪ್ ಡೇಮಾ ಸಾರಾ, ಈ ಪ್ರಸ್ತಾವವನ್ನು ಮಂಡಿಸಿದ್ದರು. ವಿಚಾರ ಸಂಬಂಧಿಸಿದಂತೆ 8 ಗಂಟೆಗಳ ಅವಧಿಯ ಭಾವುಕ ಭಾಷಣದ ಬಳಿಕ ಕ್ಯಾಂಟರ್ಬರಿಯ ಆರ್ಚ್‌ಬಿಷಪ್ ಜಸ್ಟಿನ್ ವೆಲ್ಬಿ ಪ್ರಸ್ತಾವವನ್ನು ಬೆಂಬಲಿಸಿದರು. ಅನಂತರ ಚರ್ಚ್ ಆಫ್ ಇಂಗ್ಲೆಂಡ್ ಪ್ರಸ್ತಾವದ ಪರ ಮತ ಚಲಾಯಿಸಿದೆ.
ಈ ಮೂಲಕ ಸಲಿಂಗ ದಂಪ ತಿಗಳು ಇನ್ನುಮುಂದೆ ಮದುವೆ ಬಳಿಕ ಪ್ರಾರ್ಥನೆ ಸಲ್ಲಿಸಲು ಚರ್ಚ್‌ಗೆ ತೆರಳಬಹುದು.ಆದಾಗ್ಯೂ ಚರ್ಚ್‌ನಲ್ಲಿ ವಿವಾಹವಾಗಲು ಅವರಿಗೆ ಅವಕಾಶವಿಲ್ಲ.
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
You seem to have an Ad Blocker on.
To continue reading, please turn it off or whitelist Udayavani.