Cloud Brightening; ಭೂಮಿ ತಾಪ ಇಳಿಸಲು ಸೂರ್ಯನಿಗೇ ಟಾರ್ಚ್!
Team Udayavani, Apr 6, 2024, 6:40 AM IST
ವಾಷಿಂಗ್ಟನ್: ಭೂಮಿಯ ತಾಪಮಾನ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ಬೇಸಗೆಯಲ್ಲಂತೂ ಸೂರ್ಯನ ಶಾಖಕ್ಕೆ, ಬಿಸಿ ಗಾಳಿಗೆ ಮನುಷ್ಯರು ಮಾತ್ರವಲ್ಲದೇ ಪ್ರಾಣಿಗಳು ಕೂಡ ಪರಿತಪಿಸುವಂತಾಗಿದೆ. ಭೂಮಿ ಯ ತಾಪವನ್ನು ತಾತ್ಕಾಲಿಕವಾಗಿ ಇಳಿಸಲು ಅಮೆರಿಕದ ವಿಜ್ಞಾನಿಗಳು ವಿನೂತನ ಪ್ರಯೋಗ ನಡೆಸಿದ್ದಾರೆ.
ಭೂಮಿಯ ವಾತಾವರಣ ತಂಪಾಗಿ ಸುವ ನಿಟ್ಟಿನಲ್ಲಿ “ಕ್ಲೌಡ್ ಬ್ರೈಟನಿಂಗ್’ ಎಂಬ ತಂತ್ರವನ್ನು ಬಳಸಿದ್ದಾರೆ. “ಕ್ಲೌಡ್ ಬ್ರೈಟನಿಂಗ್’ ತಂತ್ರವು ಮೋಡಗಳನ್ನು ಪ್ರಕಾಶಮಾನವಾಗುವಂತೆ ಮಾಡುತ್ತದೆ. ಇದರಿಂದ ಮೋಡಗಳು ಒಳಬರುವ ಸೂರ್ಯನ ಕಿರಣಗಳ ಸಣ್ಣ ಭಾಗವನ್ನು ಪ್ರತಿಫಲನಗೊಳಿಸುತ್ತದೆ.
ರಹಸ್ಯ ಪರೀಕ್ಷೆ: ಎ. 2ರಂದು ವಾಷಿಂಗ್ಟನ್ ವಿವಿ ಸಂಶೋ ಧಕರು ರಹಸ್ಯ ಪರೀಕ್ಷೆ ಯೊಂದನ್ನು ನಡೆಸಿದರು. ಸ್ಯಾನ್ಫ್ರಾನ್ಸಿಸ್ಕೋದಲ್ಲಿ ನಿಷ್ಕ್ರಿಯಗೊಂಡ ವಿಮಾನವಾಹಕ ನೌಕೆಯ ಮೇಲೆ ಇರಿಸ ಲಾದ ಹಿಮ ಯಂತ್ರದಂತಹ ಸಾಧನ ದಿಂದ ಹೆಚ್ಚಿನ ವೇಗದಲ್ಲಿ ಉಪ್ಪಿನ ಕಣ ಗಳನ್ನು ಆಕಾಶಕ್ಕೆ ಹಾರಿಸಿದರು. ಇದ ರಿಂದ ಮೋಡಗಳು ಕನ್ನಡಿಯಂತೆ ಸೂರ್ಯನ ಕಿರಣಗಳನ್ನು ಪ್ರತಿಫಲನ ಗೊಳಿಸಿತು. ಇದು ಆ ಪ್ರದೇಶವನ್ನು ತಂಪಾಗಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.