ಶತಾಯುಷಿ ಅಜ್ಜಿಯ ಪಿಯಾನೊ ನುಡಿಸಾಣಿಕೆಗೆ ಶತಮಾನ
Team Udayavani, Apr 3, 2023, 7:40 AM IST
ಸುಮಾರು ಒಂದು ಶತಮಾನದಿಂದ ಪಿಯಾನೊ ನುಡಿಸುತ್ತಿರುವ ಫ್ರ್ಯಾನ್ಸ್‌ನ ಶತಾಯುಷಿ ಅಜ್ಜಿಗೆ ಸಾಮಾಜಿಕ ಜಾಲಣತಾಣದಲ್ಲಿ ಈಗಲೂ ದೊಡ್ಡ ಫ್ಯಾನ್ ಫಾಲೊಯಿಂಗ್ ಇದೆ.
1914ರ ಜೂನ್‌ನಲ್ಲಿ ಜನಿಸಿದ ಕೊಲೆಟ್ ಮೇಜ್, ಚಿಕ್ಕ ವಯಸ್ಸಿನವರಿದ್ದಾಗಲೇ ಪಿಯಾನೊ ಕಲಿಯಲು ಆರಂಭಿಸಿದರು. ಆದರೆ ಅವರು ಹೆಚ್ಚು ಜನಪ್ರಿಯವಾಗಿದ್ದು, ಅವರಿಗೆ 100 ವರ್ಷಗಳು ಪೂರೈಸಿದ ನಂತರ. ಈಗಲು ಚಿರ ಯೌವ್ವನೆಯಂತೆ ಒಂದಾದ ನಂತರ ಒಂದರಂತೆ ಮನೆಯಲ್ಲಿರುವ ಮೂರು ಪಿಯಾನೊಗಳನ್ನು ನುಡಿಸುವ ಮೇಜ್, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಾರೆ.
ಸುಮಾರು 100 ವರ್ಷಗಳು ಪಿಯಾನೊ ಶಿಕ್ಷಕಿಯಾಗಿ ಕೆಲಸ ಮಾಡಿರುವ ಇವರು, ಕೆಲವು ಅಲ್ಬಮ್‌ಗಳನ್ನು ಹೊರತಂದಿದ್ದಾರೆ. ಈಗಲೂ ಪ್ರತಿದಿನ ಸತತ 4 ಗಂಟೆ ಪಿಯಾನೊ ಅಭ್ಯಾಸ ಮಾಡುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
Hush Money Case: ಪ್ರಮಾಣವಚನಕ್ಕೂ ಮುನ್ನ ಟ್ರಂಪ್ ಗೆ ಶಾಕ್…! ಏನಿದು ಪ್ರಕರಣ
Syria ತೊರೆವ ಮುನ್ನವೇ ರಷ್ಯಾಗೆ 2082 ಕೋಟಿ ಸಾಗಿಸಿದ್ದ ಸರ್ವಾಧಿಕಾರಿ!
Bangladesh; 2025ರ ಅಂತ್ಯ ಇಲ್ಲವೇ 2026ಕ್ಕೆ ಚುನಾವಣೆ: ಯೂನುಸ್
ವಿಶ್ವಾಸ ಕಳೆದುಕೊಂಡ ಜರ್ಮನಿ ಚಾನ್ಸಲರ್: ಶೀಘ್ರ ಚುನಾವಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.