10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ
Team Udayavani, Apr 29, 2024, 6:37 AM IST
ದುಬಾೖ: ಪ್ರಸ್ತುತ ದುಬಾೖಯಲ್ಲಿರುವ ವಿಮಾನ ನಿಲ್ದಾಣಕ್ಕಿಂತ 5 ಪಟ್ಟು ಬೃಹತ್ ವಿಮಾನ ನಿಲ್ದಾಣ ಮಾಡಲು ಯೋಜಿಸ ಲಾಗಿದೆ. 2.9 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಅದನ್ನು ನಿರ್ಮಿಸಲಾಗುತ್ತದೆ. ಮುಂದಿನ 10 ವರ್ಷದಲ್ಲಿ ಕಾರ್ಯಾಚರಣೆ ಆರಂಭಿ ಸಲಿದೆ ಎನ್ನಲಾಗಿದೆ.
ದುಬಾೖಯ ಆಡಳಿತಗಾರ ಶೇಖ್ ಮೊಹ ಮ್ಮದ್ ಬಿನ್ ರಶೀದ್ ಅಲ್ ಮಕೊ¤ಮ್ ಈ ಯೋಜನೆಯನ್ನು ರವಿ ವಾರ ಘೋಷಿಸಿದ್ದಾರೆ. ಹೊಸ ನಿಲ್ದಾಣಕ್ಕೆ ಅಲ್ ಮಕೊ¤àಮ್ ಅಂತಾರಾಷ್ಟ್ರೀಯ ನಿಲ್ದಾಣ ಎಂದು ಹೆಸರಿಡಲಾಗುವುದು. ಪ್ರಸ್ತುತ ದುಬಾೖಯಲ್ಲಿರುವ ವಿಮಾನ ನಿಲ್ದಾಣ ವಿಶ್ವದ ಅತೀ ದೊಡ್ಡ ನಿಲ್ದಾಣ ವಾಗಿದೆ. ದುಬಾೖ ನಗರವನ್ನು ವಿಮಾನ ಮತ್ತು ಹಡಗು ಹಬ್ ಮಾಡಬೇಕು ಎಂಬ ಹಂಬಲದಂತೆ ಅದನ್ನು ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.