ಹಳ್ಳ ಹಿಡಿದ ಅಮೆರಿಕ-ರಷ್ಯಾ ಸ್ನೇಹ
Team Udayavani, Apr 14, 2017, 3:50 AM IST
ವಾಷಿಂಗ್ಟನ್: ರಷ್ಯಾದೊಂದಿಗೆ ಅಮೆರಿಕ ಸಂಬಂಧ ತೀರ ಕನಿಷ್ಠ ಮಟ್ಟಕ್ಕೆ ಇಳಿದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದರ ಹೊರತಾಗಿಯೂ ರಾಷ್ಟ್ರಗಳು, ಒಂದಾಗಿ ಹೋದರೆ ಅದು ಅದ್ಭುತವೆನಿಸಬಲ್ಲದು ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.
ನ್ಯಾಟೋ ರಾಷ್ಟ್ರಗಳು, ಅಮೆರಿಕದೊಂದಿಗೆ ರಷ್ಯಾವೂ ಸೇರಿಕೊಂಡರೆ ಅದ್ಭುತವೆನಿಸಬಲ್ಲದು. ಆದರೆ ಇದೀಗ ಆ ದೇಶದೊಂದಿಗೆ ನಮ್ಮ ಸಂಬಂಧ ಕನಿಷ್ಠ ಮಟ್ಟಕ್ಕಿಳಿದಿದೆ. ಪುಟಿನ್ ರಷ್ಯಾದ ನಾಯಕರು. ಅದೊಂದು ಪ್ರಬಲ ದೇಶ. ನಮ್ಮದೂ ಭಾರೀ ಭಾರೀ ಪ್ರಬಲ ರಾಷ್ಟ್ರ. ಆದರೆ ಎಲ್ಲ ಸಂಗತಿಗಳು ಹೇಗಾಗುತ್ತವೆ ಎಂಬುದನ್ನು ಕಾದು ನೋಡಬೇಕು ಎಂದು ಟ್ರಂಪ್ ಹೇಳಿದ್ದಾರೆ. ನ್ಯಾಟೋ ಮುಖ್ಯ ಕಾರ್ಯದರ್ಶಿ ಜ.ಜೇನ್ಸ್ ಸ್ಟಾಲ್ಟೆನ್ಬರ್ಗ್ ರೊಂದಿಗಿನ ಸಭೆ ಬಳಿಕ ಅವರು ಮಾತನಾಡಿದರು.
ಚೀನಾ ಓಲೈಕೆ: ಅಣು ದಾಳಿ ನಡೆಸುವ ಬೆದರಿಕೆಯೊಂದಿಗೆ ಉತ್ತರ ಏಷ್ಯಾದಲ್ಲಿ ತೀವ್ರ ಆತಂಕ ಸೃಷ್ಟಿಸುತ್ತಿರುವ ಉ.ಕೊರಿಧಿಯಾವನ್ನು ಮಟ್ಟ ಹಾಕಲು ಅಮೆರಿಕ ಚೀನಾ ಓಲೈಕೆಗೆ ಇಳಿದಿದೆ. ಇದಕ್ಕಾಗಿ ಚೀನಾದೊಂದಿಗೆ ವ್ಯಾಪಾರ ವೃದ್ಧಿಗೆ ಮುಂದಾಗಿದೆ. ಉ.ಕೊರಿಯಾ ಬೆದರಿಕೆಧಿಯನ್ನು ಮಟ್ಟಹಾಕಲು ಚೀನಾ ನೆರವು ನೀಡಿದ್ದೇ ಆದಲ್ಲಿ ಚೀನಾವನ್ನು ನಾವು ಕರೆನ್ಸಿ ಬುಡಮೇಲು ಮಾಡುವ ದೇಶವೆಂದು ಪರಿಗಣಿಸದೇ ಉತ್ತಮ ವ್ಯಾಪಾರ ಸಂಬಂಧಕ್ಕೆ ಮುಂದಾಗುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
GDP ಕುಸಿತ: ಆರ್ಥಿಕ ಹಿಂಜರಿತದತ್ತ ನ್ಯೂಜಿಲ್ಯಾಂಡ್
Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ
Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್ಗೆ ಅಮೆರಿಕ ನಿರ್ಬಂಧ
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
UI Movie Review: ಫೋಕಸ್ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!
Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್ ವಾಹನ
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.