ಈ ಕ್ಯೂಟ್ ನಾಯಿಮರಿಗಿದೆ ಮುಖದಲ್ಲೊಂದು ಬಾಲ: ಇದರ ಮುದ್ದಿನಾಟಕ್ಕೆ ಮನಸೋಲದವರಿಲ್ಲ !
Team Udayavani, Nov 16, 2019, 9:25 AM IST
ವಾಷಿಂಗ್ಟನ್: ಪ್ರಾಣಿಗಳಿಗೆ ಒಂದು ಬಾಲವಿರುವುದು ಕಂಡಿರುತ್ತೀರಾ ಮತ್ತು ಕೇಳಿರುತ್ತೀರಾ ? ಆದರೇ ಇಲ್ಲೊಂದು ಮುದ್ದು ನಾಯಿಮರಿಗೆ ಎರಡೆರಡು ಬಾಲವಿದೆ. ಅಚ್ಚರಿಯಾದರೂ ಸತ್ಯ. ಇದೀಗ ನಾಯಿ ಮರಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು ವಿಡಿಯೋ ಹಿಟ್ಸ್ ಪಡೆದಿವೆ.
ಹೌದು. ಅಮೇರಿಕದ ಮಿಸ್ಸೌರಿಯಲ್ಲಿ ಬೀದಿ ನಾಯಿಮರಿಯೊಂದಕ್ಕೆ ಎರಡೆರಡು ಬಾಲವಿದೆ. ಅದರಲ್ಲೂ ವಿಶೇಷವೆಂದರೇ ಮುಖದ ಮೇಲೊಂದು ಮೋಟು ಬಾಲವಿದೆ. ಈ ಕ್ಯೂಟ್ ನಾಯಿ ಮರಿಗೆ ಹುಟ್ಟಿದಾಗಿಂದಲೇ ಮುಖದ ಮೇಲೆ ಬಾಲವಿತ್ತೆಂದು ಹೇಳಲಾಗಿದೆ. ಅದರ ಕ್ಯೂಟ್ ನೆಸ್ ಗೆ ಪ್ರಾಣಿ ಪ್ರಿಯರು ಬೋಲ್ಡ್ ಆಗಿದ್ದು, ಪಪ್ಪಿ ಕಾರ್ನ್ ಎಂದು ಪ್ರೀತಿಯಿಂದ ಕರೆದಿದ್ದಾರೆ.
This is Narwhal. He was born with an extra tail on his forehead. It hasn’t wagged yet but he’s working on it. 14/10 always read the instructions before assembling your puppy pic.twitter.com/ge8B0KlLa3
— WeRateDogs® (@dog_rates) November 13, 2019
ಈ ನಾಯಿ ಮರಿ ಅಮೇರಿಕದಲ್ಲಿ ಜನಪ್ರಿಯವಾಗಿದ್ದು ಜನರು ಇದನ್ನು ಕ್ಯೂಟ್ ಯೂನಿಕಾರ್ನ್ ಎಂದೇ ಕರೆಯುತ್ತಿದ್ದಾರೆ. ಯೂನಿಕಾರ್ನ್ ಎಂದರೆ ಹಣೆಯ ಮೇಲೆ ಕೊಂಬು ಇರುವ ಕುದುರೆ ಎಂದರ್ಥ.
Dog tweet #849: Puppy is unicorn.
His name is Narwhal.
No, it doesn’t wag.https://t.co/xD8pzhlCmo pic.twitter.com/RvPnEfZ58r
— Luke Matthews (@ByLukeMatthews) November 13, 2019
ಈ ನಾಯಿ ಮರಿ ಹೆಸರು ನಿಜವಾದ ಹೆಸರು ನಾರ್ವಲ್. ಈಗ ಎನ್ ಜಿಓವೊಂದು ಇದರ ಪಾಲನೆ ಮಾಡುತ್ತಿದೆ. ಈ ಮುದ್ದಾದ ನಾಯಿ ಮರಿಯ ಫೋಟೋಗಳನ್ನು ವಿ ರೇಟ್ ಡಾಗ್ಸ್ ಹೆಸರಿನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
look at him go, whalefact pic.twitter.com/N7G2uWMsym
— WeRateDogs® (@dog_rates) November 13, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.